Staff Training Unit -k
ಸಿಬ್ಬಂದಿ ತರಬೇತಿ ಘಟಕವು ರ್ನಾಟಕ ರಾಜ್ಯದ ಒಳಗೆ ಮತ್ತು ಹೊರಗಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿಗೆ ವೃತ್ತಿಪರ ಸಾರ್ಥ್ಯವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ೧೯೭೪ರಿಂದ ಕರ್ಯ ನರ್ವಹಿಸುತ್ತಿದೆ. ಈ ಘಟಕದಲ್ಲಿ ರ್ಕಾರಿ, ಖಾಸಗಿ, ಸ್ವಯಂ ಸೇವಾ ಸಂಸ್ಥೆಗಳು ಇನ್ನಿತರೆ ಸಿಬ್ಬಂದಿಗೆ ಸಾಂಸ್ಥಿಕ ತರಬೇತಿ ಕರ್ಯಕ್ರಮಗಳು, ಕ್ಷೇತ್ರ ಆಧಾರಿತ ತರಬೇತಿ ಕರ್ಯಕ್ರಮಗಳನ್ನು ಆಯೋಜಿಸುತ್ತಿದೆ,
ಧೇಯೋದ್ದೇಶಗಳು
- ವಿಶ್ವವಿದ್ಯಾನಿಲಯ, ಅಭಿವೃದ್ಧಿ ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳ ಸಿಬ್ಬಂದಿಗೆ ಅಗತ್ಯತೆಗೆ ಅನುಗುಣವಾಗಿ ತರಬೇತಿ ಕರ್ಯಕ್ರಮಗಳನ್ನು ಆಯೋಜಿಸುವುದು.
- ಸೂಕ್ತವಾದ ವಿಷಯಾಧಾರಿತ ಮತ್ತು ವಿಧಾನಗಳ ತರಬೇತಿ ಕರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು.
- ವಿಶ್ವವಿದ್ಯಾನಿಲಯ ಮತ್ತು ಪ್ರಯೋಜಕತ್ವ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು.
ಕಛೇರಿ ವಿಳಾಸ :
ಸಿಬ್ಬಂದಿ ತರಬೇತಿ ಘಟಕ, ವಿಸ್ತರಣಾ ನರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು-೫೬೦೦೬೫.
ಮಿಂಚAಚೆ : sಣuuಚಿsb@gmಚಿiಟ.ಛಿom (ಸಿಬ್ಬಂದಿ ತರಬೇತಿ ಘಟಕ) / sಚಿmeಣisouಣh@gmಚಿiಟ.ಛಿom (ಸಮೇತಿ-ದಕ್ಷಿಣ)sಟಿoಜಚಿesi@gmಚಿiಟ.ಛಿom (ದೇಸಿ) / ಚಿಛಿಚಿbಛಿuಚಿsb@gmಚಿiಟ.ಛಿom (ಎಸಿಎಬಿಸಿ).
ಸಿಬ್ಬಂದಿ ತರಬೇತಿ ಘಟಕವು ರಾಜ್ಯ ಕೃಷಿ ನರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ-ದಕ್ಷಿಣ), ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆ (ಎಸಿಎಬಿಸಿ), ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ (ದೇಸಿ) ಮತ್ತು ಸಮಗ್ರ ಪೋಷಕಾಂಶಗಳ ನರ್ವಹಣೆಯಲ್ಲಿ ರ್ಟಿಫೀಕೇಟ್ ಕರ್ಸ್ಗಳನ್ನು ಸಹ ಆಯೋಜಿಸುತ್ತಿದೆ.
ರಾಜ್ಯ ಕೃಷಿ ನರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ-ದಕ್ಷಿಣ)
ರಾಜ್ಯ ಕೃಷಿ ನರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆಯು (ಸಮೇತಿ-ದಕ್ಷಿಣ) ರಾಜ್ಯ ಮಟ್ಟದಲ್ಲಿ ವಿಸ್ತರಣಾ ಕರ್ಯರ್ತರಿಗೆ ತರಬೇತಿ ಕರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ಆತ್ಮ ಭಾಗಿದಾರರ ಸಾರ್ಥ್ಯ ಬಲರ್ಧನೆಗೊಳಿಸುವುದು ಸಮೇತಿಯ ಮುಖ್ಯ ಉದ್ದೇಶ.
ಧೇಯೋದ್ದೇಶಗಳು
- ರ್ಕಾರಿ, ಖಾಸಗಿ ಮತ್ತು ಸ್ವಯಂ ಸೇವಾ ಸಂಸ್ಥೆ ಸಿಬ್ಬಂದಿಯ ಸಾರ್ಥ್ಯ ಬಲರ್ಧನೆಗೆ ತರಬೇತಿ ಕರ್ಯಕ್ರಮಗಳನ್ನು ಆಯೋಜಿಸುವುದು.
- ಗುಣಮಟ್ಟದ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು.
- ಯೋಜನೆ ತಯಾರಿಕೆ, ಅನುಷ್ಠಾನ, ಮೌಲ್ಯಮಾಪನ ಮುಂತಾದ ವಿಷಯಗಳಲ್ಲಿ ಸಲಹೆ ಮತ್ತು ಮರ್ಗರ್ಶನ ನೀಡುವುದು.
- ವಿಸ್ತರಣಾ ಕರ್ಯರ್ತರು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರಿಗೆ ಪ್ರಗತಿಪರ ರಾಜ್ಯಗಳಿಗೆ ಪ್ರವಾಸ ರ್ಪಡಿಸುವುದು.
ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆ (ಎಸಿಎಬಿಸಿ)
ಮ್ಯಾನೇಜ್, ಹೈದರಾಬಾದ್ ರವರ ಸಹಯೋಗದೊಂದಿಗೆ ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆಯ ತರಬೇತಿಯನ್ನು ೨೦೦೨ ರಿಂದ ಆಯೋಜಿಸಲಾಗುತ್ತಿದೆ.
ಧೇಯೋದ್ದೇಶಗಳು
- ಕೃಷಿ ವಿಶ್ವವಿದ್ಯಾನಿಲಯದ ಪದವಿದರರಿಗೆ ೪೫ ದಿನಗಳ ಅವಧಿಯ ಎಸಿಎಬಿಸಿ ತರಬೇತಿ ಆಯೋಜಿಸುವುದು.
- ಎಸಿಎಬಿಸಿ ತರಬೇತಿ ಪಡೆದ ಶಿಕ್ಷಣರ್ಥಿಗಳಿಗೆ ಉದ್ಯಮಶೀಲರಾಗಲು ಅನುವುಮಾಡುವುದು
ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ (ದೇಸಿ)
ಮಾನೇಜ್, ಹೈದರಾಬಾದ್ ಮತ್ತು ರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಒಂದು ರ್ಷದ ಅವಧಿಯ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ (ದೇಸಿ) ಕರ್ಸ್ ಆಯೋಜಿಸಲಾಗುತ್ತಿದೆ.
ಸಮಗ್ರ ಪೋಷಕಾಂಶಗಳ ನರ್ವಹಣೆಯಲ್ಲಿ ರ್ಟಿಫೀಕೇಟ್ ಕರ
ಮಾನೇಜ್, ಹೈದರಾಬಾದ್, ಕೃಷಿ ಇಲಾಖೆ ಮತ್ತು ಇತರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ೧೫ ದಿನಗಳ ಅವಧಿಯ ಸಮಗ್ರ ಪೋಷಕಾಂಶಗಳ ನರ್ವಹಣೆಯಲ್ಲಿ ರ್ಟಿಫೀಕೇಟ್ ಕರ್ಸ್ ಆಯೋಜಿಸಲಾಗುತ್ತಿದೆ.
Dr. C.V. Venkatesh Murthy
Associate Professor(Agril. Engineering)
This email address is being protected from spambots. You need JavaScript enabled to view it.
+91-98456 42122
Dr. R. Narayana Reddy
Assistant Professor (Sericulture)This email address is being protected from spambots. You need JavaScript enabled to view it.
+91-99014 88773