ಪ್ರಾಯೋಜನಾ ಯೋಜನೆ ಮತ್ತು ಮೇಲುಸ್ತುವಾರಿ ಘಟಕ (ಪಿ.ಪಿ.ಎಂ.ಸಿ.)

ಪ್ರಾಯೋಜನಾ ಯೋಜನೆ ಮತ್ತು ಮೇಲುಸ್ತುವಾರಿ ಘಟಕದ (ಪಿ.ಪಿ.ಎಂ.ಸಿ.) ಚಟುವಟಿಕೆಗಳು
ಪ್ರಾಯೋಜನಾ ಯೋಜನೆ ಮತ್ತು ಮೇಲುಸ್ತುವಾರಿ ಘಟಕವು ವಿಶ್ವವಿದ್ಯಾನಿಲಯದ ಸುಸೂತ್ರ ಕಾರ್ಯನಿರ್ವಹಣೆಗೆ ಕುಲಪತಿಗಳಿಗೆ ನಿರ್ವಹಣಾ ಬೆಂಬಲವನ್ನು ಒದಗಿಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ಕೋರುವ ವರದಿಗಳ ಕ್ರೋಢೀಕರಣ ಮತ್ತು ಸಮನ್ವಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಪರಾಮರ್ಶನೆ/ಮೇಲುಸ್ತುವಾರಿ ಮಾಡುವುದರ ಮೂಲಕ ಕುಲಪತಿಗಳ ಹಾಗೂ ಇತರ ಶಾಸನಬದ್ಧ ನಿಕಾಯಗಳ ನಡುವೆ ಸುಗಮಗೊಳಿಸುವ ಪಾತ್ರವನ್ನು ವಹಿಸುತ್ತದೆ.
ಪ್ರಾಯೋಜನಾ ಯೋಜನೆ ಮತ್ತು ಮೇಲುಸ್ತುವಾರಿ ಘಟಕದ ಬೋಧಕ ಸಿಬ್ಬಂದಿ :
Dr.T.K.Nagarathna
ಟಿ. ಕೆ. ನಾಗರತ್ನ
Co-ordinator & Head - PPMC,
Office of the Vice Chancellor,
UAS, GKVK, Bangalore-560065
This email address is being protected from spambots. You need JavaScript enabled to view it.
+91-9999663448
080-23330153 Extn. 254
Vinay Kumar R
Vinay Kumar R
ಸಹಾಯಕ ಪ್ರಾಧ್ಯಾಪಕರು
Agril. Extension

This email address is being protected from spambots. You need JavaScript enabled to view it.  
+91-9900714684
+91-80-23330153 ವಿಸ್ತರಣೆ 254

Additional information