ಪ್ರಾಯೋಜನೆಗಳು

ಕಾರ್ಯಾಚರಣೆಯಲ್ಲಿರುವ ಪ್ರಾಯೋಜನೆಗಳು (31-03-2021 ರಂತೆ)
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತಒಟ್ಟು 280 ಸಂಶೋಧನಾ ಪ್ರಾಯೋಜನೆಗಳು ಕಾರ್ಯಾಚರಣೆಯಲ್ಲಿದ್ದು, ಅವುಗಳಲ್ಲಿ 31 ಅಖಿಲ ಭಾರತ ಸಹಯೋಜಿತ ಸಂಶೋಧನಾ ಪ್ರಾಯೋಜನೆಗಳು, ನಾಲ್ಕು ಸ್ವಯಂ ಪ್ರೇರಿತ ಕೇಂದ್ರಗಳು, ಒಂದು ಸ್ವಯಂ ಪ್ರೇರಿತ ಸಹಕಾರಕೇಂದ್ರ, ಒಂದು ಪ್ರಾಯೋಜನಾ ಸಂಯೋಜನಾ ಘಟಕ ಮತ್ತು ಒಂದು ಪ್ರಾಯೋಜನಾ ಸಮನ್ವಯ ಘಟಕ, 14 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಾಯೋಜನೆಗಳು, 8 ಗೌರವಾನ್ವಿತ ವಿಜ್ಞಾನಿಗಳ ಪ್ರಾಯೋಜನೆಗಳು, 9 ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ತಾತ್ಪೂರಿತ ಪ್ರಾಯೋಜನೆಗಳು, 65 ಭಾರತ ಸರ್ಕಾರದ ಪ್ರಾಯೋಜನೆಗಳು (ಡಿ.ಎಸ್.ಟಿ./ಡಿ.ಬಿ.ಟಿ.), 39 ಕರ್ನಾಟಕ ಸರ್ಕಾರದ ಪ್ರಾಯೋಜನೆಗಳು; 38 ಇತರೆÀ ಏಜೆನ್ಸಿಗಳ ಅನುದಾನದ ಪ್ರಾಯೋಜನೆಗಳು ಹಾಗೂ 76 ಕೃ.ವಿ.ವಿ. ಅನುದಾನಿತÀ ಸಂಶೋಧನಾ ಪ್ರಾಯೋಜನೆಗಳು (47 ತಳಿ/ತಾಂತ್ರಿಕತೆ ಅಭಿವೃದ್ಧಿ ಮತ್ತು ಮೌಲ್ಯವರ್ಧನೆ ಪ್ರಾಯೋಜನೆಗಳು, 14 ರೈತಕೇಂದ್ರಿತ ಪ್ರಾಯೋಜನೆಗಳು ಮತ್ತು 15 ಹವಾಮಾನ ಸಹಿಷ್ಣು ಕೃಷಿ ಪ್ರಾಯೋಜನೆಗಳು) ಕಾರ್ಯಾಚರಣೆಯಲ್ಲಿವೆ.
ಕಾರ್ಯಾಚರಣೆಯಲ್ಲಿರುವ ಪ್ರಾಯೋಜನೆಗಳು (ಮಾರ್ಚ್ 31, 2018 ರವರೆಗೆ)
ಕ್ರ.ಸಂ. ವಿವರಗಳು ಪ್ರಾಯೋಜನೆಗಳ ಸಂಖ್ಯೆ ಹೊಸ ಪ್ರಾಯೋಜನೆಗಳು
1 ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಗಳು 31 0 31
2 ಅ.ಭಾ.ಸು.ಸಂ ತಾತ್ಪೂರ್ತಿಕ ಪ್ರಾಯೋಜನೆಗಳು 7 1 8
3 ಗೌರವಾನ್ವಿತ ವಿಜ್ಞಾನಿಗಳ ಪ್ರಾಯೋಜನೆಗಳು 4 4 8
4 ರಾ.ಕೃ.ವಿ.ಯೋ. ಪ್ರಾಯೋಜನೆಗಳು 9 5 14
5 ಭಾರತ ಸರ್ಕಾರದ ಪ್ರಾಯೋಜನೆಗಳು (ಡಿ.ಎಸ್.ಟಿ/ ಡಿ.ಬಿ.ಟಿ) 57 9 66
6 ಕರ್ನಾಟಕ ಸರ್ಕಾರದ ಪ್ರಾಯೋಜನೆಗಳು 32 7 39
7 ಇತರೆ ಅನುದಾನದ ಪ್ರಾಯೋಜನೆಗಳು 35 3 38
8 ಇತರೆ ಅನುದಾನದ ಪ್ರಾಯೋಜನೆಗಳು 31 16 47
9 ವಿಶ್ವವಿದ್ಯಾನಿಲಯದ ಪ್ರಾಯೋಜನೆಗಳು: ಹವಾಮಾನ ಸಹಿಷ್ಣು ಕೃಷಿ 8 7 15
10 ವಿಶ್ವವಿದ್ಯಾನಿಲಯದ ಪ್ರಾಯೋಜನೆಗಳು: ರೈತ ಕೇಂದ್ರಿತ ಪ್ರಾಯೋಜನೆಗಳು ಮತ್ತು ಪ.ಜಾ./ ಪ.ಪಂ. 7 7 14
  ಒಟ್ಟು22159280

Additional information