ಸ್ನಾತಕೋತ್ತರ ಪದವಿ ಕೋರ್ಸ್ ಗಳು

 
Dr. K. C. Narayanaswamy
Dean (Post Graduate Studies)
University Of Agricultural Sciences
GKVK Bangalore-560 065
+91-80-23330422 (O)
+91-80-23330153 Extn.365
This email address is being protected from spambots. You need JavaScript enabled to view it.

The email ID for any queries on science week is This email address is being protected from spambots. You need JavaScript enabled to view it.


ಕೃಷಿಯಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುವ ಉದ್ದೇಶದಿಂದ 1966ರಲ್ಲಿ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯವನ್ನು ಕೃವಿವಿ (ಬೆಂ) ಇಲ್ಲಿ ಆರಂಭಿಸಲಾಯಿತು. ವಿದ್ಯಾರ್ಥಿಗಳು ಒಟ್ಟಾರೆಯಾಗಿ ಈ ಪ್ರದೇಶದಲ್ಲಿ ಕೃಷಿ ಮತ್ತು ಗ್ರಾಮೀಣ ಸಮುದಾಯದ ಕೃಷಿ ಬೆಳವಣಿಗೆ ಮತ್ತು ಜೀವನೋಪಾಯದ ಬೆಂಬಲವನ್ನು ಹೆಚ್ಚಿಸಲು ಕಾರಣೀಭೂತರಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೃಷಿ ಎಂದರೆ ಮಣ್ಣನ್ನು ಸಂರಕ್ಷಿಸುವುದು, ಬೆಳೆಗಳನ್ನು ಬೆಳೆಯುವುದು ಮತ್ತು ಜಾನುವಾರುಗಳನ್ನು ಬೆಳೆಸುವ ಕಲೆ ಮತ್ತು ವಿಜ್ಞಾನ. ಜನರ ಬಳಕೆಯ ಪ್ರಯುಕ್ತ ಸಸ್ಯ ಮತ್ತು ಪ್ರಾಣಿ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಮಾರುಕಟ್ಟೆಗಳಿಗೆ ಅವುಗಳ ವಿತರಣೆಯನ್ನು ಒಳಗೊಂಡಿದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿ 23 ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವುಗಳು ಕೃಷಿ ಕೀಟಶಾಸ್ತ್ರ, ಕೃಷಿ ವಿಸ್ತರಣೆ, ಕೃಷಿ ಸೂಕ್ಷ್ಮಜೀವವಿಜ್ಞಾನ, ಸಸ್ಯ ರೋಗಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ತೋಟಗಾರಿಕೆ, ಬೇಸಾಯ ಶಾಸ್ತ್ರ, ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ, ಬೆಳೆ ಶರೀರಶಾಸ್ತ್ರ, ಆಹಾರ ವಿಜ್ಞಾನ ಮತ್ತು ಪೋಷಣೆ, ಕೃಷಿ ಅಂಕಿ ಅಂಶ, ಸಸ್ಯ ಜೀವರಸಾಯನ ಶಾಸ್ತ್ರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ರೇಷ್ಮೆ ಕೃಷಿ, ಕೃಷಿ ಮಾರಾಟ ಮತ್ತು ಸಹಕಾರ, ಸಸ್ಯ ಜೀವÀ ತಂತ್ರಜ್ಞಾನ, ಜೇನುಸಾಕಣೆ, ಪರಿಸರ ವಿಜ್ಞಾನ, ಕೃಷಿ ವ್ಯವಹಾರ ನಿರ್ವಹಣೆ ಮತ್ತು ಕೃಷಿ ಇಂಜಿನಿಯರಿಂಗ್‍ನಲ್ಲಿ - ಮಣ್ಣು ಮತ್ತು ಜಲ ಸಂರಕ್ಷಣಾ ಇಂಜಿನಿಯರಿಂಗ್ ಹಾಗೂ ಸಂಸ್ಕರಣೆÉ ಮತ್ತು ಆಹಾರ ಇಂಜನಿಯರಿಂಗ್. ಪ್ರಸ್ತುತ ಸಾಲಿನಿಂದ ಬಯೋ-ಇನ್ಫಾಮ್ರ್ಯಾಟಿಕ್ಸ್ ಕೂಡ ಅಂಭಿಸಿದೆ. ಸ್ನಾತಕೋತ್ತರ ಪದವೀಧರರಿಗೆ ಎರಡು ವರ್ಷದ ವಸತಿ ಅವಶ್ಯಕತೆಯೊಂದಿಗೆ, ನಾಲ್ಕು ವರ್ಷಗಳ ಪೂರ್ಣಗೊಳ್ಳುವ ಕಾಲದ ಮಿತಿ ಇರುತ್ತದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿ 16 ವಿವಿಧ ಪಿ.ಎಚ್.ಡಿ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೃಷಿ ಸೂಕ್ಷ್ಮಜೀವ ವಿಜ್ಞಾನ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ಕೃಷಿ ವಿಸ್ತರಣೆ, ತೋಟಗಾರಿಕೆ, ಬೇಸಾಯ ಶಾಸ್ತ್ರ, ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ, ಬೆಳೆ ಶರೀರಶಾಸ್ತ್ರ, ರೇಷ್ಮೆ ಕೃಷಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ಪೋಷಣೆ, ಸಸ್ಯ ಜೀವÀ ತಂತ್ರಜ್ಞಾನ, ಅರಣ್ಯ ಮತ್ತು ಪರಿಸರ ವಿಜ್ಞಾನ ಮತ್ತು ಕೃಷಿ ವ್ಯವಹಾರ ನಿರ್ವಹಣೆ ಕಾರ್ಯರಂಭವಾಗಿರುತ್ತದೆ. ಡಾಕ್ಟರಲ್ ಪದವೀಧರರಿಗೆ ಮೂರು ವರ್ಷದ ವಸತಿ ಅವಶ್ಯಕತೆಯೊಂದಿಗೆ, ಆರು ವರ್ಷಗಳ ಪೂರ್ಣಗೊಳ್ಳುವ ಕಾಲದ ಮಿತಿ ಇರುತ್ತದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹೆಸರಾಂತ ಸಂಘಟನೆಯೊಂದಿಗೆ ಶೈಕ್ಷಣಿಕ ಪಾಲುದಾರರಾಗಿದ್ದು, ಕೃಷಿಯಲ್ಲಿನ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಮುಂದುವರೆಯಲು ಸಹಾಯವಾಗುವಂತೆ ರೂಪಿಸಲಾಗುತ್ತದೆ. ಈ ವಿಶ್ವವಿದ್ಯಾನಿಲಯದಿಂದ ಹೊರನಡೆಯುವ ಸ್ನಾತಕೋತ್ತರ ವಿದ್ಯಾರ್ಥಿಗಳು ರೈತರ ಜೀವನ ಮಟ್ಟದ ಸುಧಾರಣೆ ಮತ್ತು ಕೃಷಿಯ ಅಭಿವೃದ್ಧಿಗೆ ತಮ್ಮ ಪರಿಣತಿಯನ್ನು ಹೂಡಿಕೆ ಮಾಡುತ್ತಾರೆ ಎಂದು ಆಶಿಸುತ್ತೇವೆ. ಅಂತಿಮವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ನನ್ನ ಮನವಿ, ಇದು ವಿಶ್ವವಿದ್ಯಾನಿಲಯಕ್ಕೆ ಪ್ರಶಸ್ತಿಗಳನ್ನು ತರಲು ಅವಕಾಶವನ್ನು ನೀಡುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ನಾತಕೋತ್ತರ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಭವಿಷ್ಯದ ಉದಾತ್ತ ವೃತ್ತಿಯನ್ನು ಸವiರ್ಪಣೆ ಮತ್ತು ಹೆಮ್ಮೆಯಿಂದ ಪೂರೈಸುವಲ್ಲಿ ತಮ್ಮ ಮುಂದಿನ ಪ್ರಯತ್ನಗಳಲ್ಲಿ ಯಶಸ್ಸನ್ನು ಬಯಸುತ್ತೇವೆ.

ಸ್ನಾತಕೋತ್ತರ ಪದವಿ ಕಾರ್ಯಕ್ರಮ

Sl. No.

Programme

01

M.Sc.(Agri.)in Genetics and Plant Breeding

02

M.Sc.(Agri.)in Seed Science and Technology

03

M.Sc.(Agri.)in Plant Physiology

04

M.Sc.(Agri.)in Agronomy

05

M.Sc.(Agri.)in Soil Science

06

M.Sc.(Agri.)in Microbiology

07

M.Sc.(Agri.)in Entomology

08

M.Sc.(Agri.)in Apiculture

09

M.Sc.(Agri.)in Sericulture

10

M.Sc.(Agri.)in Agricultural Economics

11

M.Sc.(Agri.)in Agricultural Extension Education

12

M.Sc.(Agri.)in Agricultural Statistics

13

M.Sc.(Agri.)in Food Science and Nutrition

14

M.Sc.(Agri.)in Forestry and Environmental Science

15

M.Sc.(Agri.)in Horticulture

16

M.Sc.(Agri.)in Agricultural Meteorology

17

M.Sc.(Agri.)in Agricultural Marketing and Cooperation

18

M.Sc.(Agri.)in Plant Pathology

19

M.Sc.(Agri.)in Bioinformatics

20

M.Sc.(Agri.)in Biochemistry

21

M.Sc.(Agri.)in Molecular Biology and Biotechnology

22

M.Tech. in Processing and Food Engineering

23

M.Tech. in Soil and Water Conservation Engineering

24

M.Tech. in Farm Machinery and Power Engineering

25

M.Tech. in Food Processing Technology

26

MBA (Agri. Business Management)

*Offered at College of Agriculture, Mandya  

ಪಿ.ಎಚ್.ಡಿ. ಪದವಿ ಕಾರ್ಯಕ್ರಮ

Sl. No.

Programme

01

Ph.D.in Genetics and Plant Breeding

02

Ph.D.in Seed Science and Technology

03

Ph.D.in Plant Physiology

04

Ph.D.in Agronomy

05

Ph.D.in Soil Science

06

Ph.D.in Microbiology

07

Ph.D.in Entomology

08

Ph.D.in Sericulture

09

Ph.D.in Agricultural Economics

10

Ph.D.in Agricultural Extension Education

11

Ph.D.in Food Science and Nutrition

12

Ph.D.in Forestry and Environmental Science

13

Ph.D.in Horticulture

14

Ph.D.in Plant Pathology

15

Ph.D.in Molecular Biology and Biotechnology

16

Ph.D.in Agri. Business Management

17

Ph.D.in Biochemistry

18

Ph.D in Processing & Food Engineering

 

ವೈಜ್ಞಾನಿಕ ಅಧಿಕಾರಿ

Dr. K. S. Nirmala
Professor & Scientific Officer
Directorate of Post Graduate Studies,
UAS, GKVK, Bengaluru - 560 065
+91-80-2333 0422(O)
+91-9480702910 (M)
This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.

Additional information