ಮಹತ್ತರ ಸಾಧನೆಗಳು
ಪ್ರಮುಖ ಸಂಶೋಧನೆ
- ಸೂರ್ಯಕಾಂತಿ, ಭತ್ತ, ಮೆಕ್ಕೆಜೋಳ, ಮತ್ತು ಮೆಣಸಿನಕಾಯಿ ತಳಿಸಂಕರಣ
- ರಾಗಿ ತಳಿಗಳು (ಇಂಡಾಫ್, ಜಿ.ಪಿ.ಯು ಸರಣಿ, ಎಂ.ಆರ್. ಮತ್ತು ಎಂ.ಎಲ್. 365).
- ಒಣಭೂಮಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ.
- ಒಣಭೂಮಿ ಬೆಳೆಗಳಿಗೆ ಗುರಿಯ ಸಮೀಕರಣ
- ಸೂರ್ಯಕಾಂತಿ, ತೊಗರಿ, ಕಡಲೆ ಮತ್ತು ನೆಲಗಡಲೆ ಬೆಳೆಗಳಲ್ಲಿ ಸಮಗ್ರ ಪೀಡೆ ಮತ್ತು ರೋಗಗಳ ನಿರ್ವಹಣೆ
- ಕರ್ನಾಟಕ ಚಿಂತಾಮಣಿ ನೆಲಗಡಲೆ ಕೆ.ಸಿ.ಜಿ.-2 – ಟಿ.ಎಂ.ವಿ.-2 ತಳಿಗೆ ಬದಲಾಗಿ.
- ಏರೋಬಿಕ್ ಭತ್ತ – ನೀರು ಉಳಿಸುವ ತಂತ್ರಜ್ಞಾನ : ಶೇ.50ರಷ್ಟು ನೀರು ಉಳಿತಾಯವಾಗುತ್ತದೆ.
- ಅಲಂಕಾರಿಕ ಮೀನು ಸಾಕಣೆ ಮತ್ತು ಸಂವರ್ಧನೆ
- ಸಿರಿಸುವರ್ಣ ತಂತ್ರಜ್ಞಾನ
ಸಾವಯವ ಕೃಷಿ
ARS, ನಾಗನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರವನ್ನು ಸಾವಯವ ಕೃಷಿ ಸಂಶೋಧನೆಗೆ ಮುಡಿಪಾಗಿರಿಸಲಾಗಿದೆ
ಹಾಸನದ ಜೈವಿಕ ಇಂಧನ ಪಾರ್ಕ್
- 184 ಎಣ್ಣೆ ಬೀಜ ಬೆಳೆಗಾರರ ಮತ್ತು ಸಂಗ್ರಾಹಕರ ಸಂಘಗಳನ್ನು ಆಯೋಜಿಸಿದೆ
- 57 ಸಂಪೂರ್ಣ ಜೈವಿಕ ಇಂಧನ ಗ್ರಾಮಗಳನ್ನು ಸ್ಥಾಪಿಸಿದೆ.
- ಜೈವಿಕ ಇಂಧನ ಪ್ರಭೇದಗಳ ಉನ್ನತ ವಿಧಗಳನ್ನು ಗುರುತಿಸುವಿಕೆ.
- ಹೊಸ ಜೈವಿಕ ಇಂಧನ ಪ್ರಭೇದಗಳನ್ನು ಪರಿಚಯಿಸುವುದು
- ಪಿತೃ ಸಸ್ಯಗಳ, ಸಸಿಮಡಿ ತಂತ್ರಗಳ ಹಾಗೂ ಸಸಿಗಳ ಕಸಿಗಳ ಸ್ಥಾಪನೆ
- ಎಣ್ಣೆ ಉತ್ಪಾದನೆ, ಗುಣಮಟ್ಟ ಮುಂತಾದವುಗಳ ಅಣು ಮತ್ತು ಜೈವಿಕ ರಾಸಾಯನಿಕ ಅಧ್ಯಯನಗಳು.
ಬೆಳೆ ಸುಧಾರಣೆ
ರೈತ ಸಮುದಾಯದ ಅನುಕೂಲಕ್ಕಾಗಿ ಆಹಾರ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಬೀಜಗಳು ಮುಂತಾದವುಗಳ ಸಂಕರಣ ಹಾಗೂ ಅಧಿಕ ಇಳುವರಿ ತಳಿಗಳ ಬಿಡುಗಡೆ.
ವಿಶ್ವವಿದ್ಯಾನಿಲಯವು ಪ್ರಾರಂಭವಾದಾಗಿನಿಂದ 196 ತಳಿ / ಸಂಕರಣ ತಳಿಗಳನ್ನು ಬಿಡುಗಡೆ ಮಾಡಿದೆ.
2016-17ರ ಸಾಲಿನಲ್ಲಿ ಎಂಟು ಹೊಸ ತಳಿಗಳು ಬಿಡುಗಡೆಯಾಗಿವೆ
- ಮೆಕ್ಕೆಜೋಳ ಸಂಕರಣ ತಳಿ : ಎಂ.ಎ.ಎಚ್.-14-5
- ತೊಗರಿ : ಬಿ.ಆರ್.ಜಿ.-3
- ಮೇವಿನ ಅಲಸಂದೆ : ಎ.ವಿ.-6
- ಕಾಳು ಅಮರಾಂಥ್: ಕೆ.ಬಿ.ಜಿ.ಎ.-4
- ಕಬ್ಬು : ವಿ.ಸಿ.ಎಫ್. 0517
- ಮೇವಿನ ಅಲಸಂದೆ : ಎಂ.ಎಫ್.ಸಿ.-09-1
- ನೇರಳೆ: ಚಿಂತಾಮಣಿ ಸೆಲೆಕ್ಷನ್-1
- ಸ್ಟೀವಿಯಾ ರೆಬಡಿಯಾನ: ಮಿಶ್ರತಳಿ ಸಂತತಿ
2016-17ರ ಸಾಲಿನಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು
ಅಭಿವೃದ್ಧಿಗೊಂಡ ತಂತ್ರಜ್ಞಾನಗಳು | ಸಂ. |
1. ಬೆಳೆ ಉತ್ಪಾದನೆ | 12 |
2. ಪೀಡೆ ನಿಯಂತ್ರಣ | 3 |
3.ರೋಗ ನಿಯಂತ್ರಣ | 5 |
4. ಬೀಜ ತಂತ್ರಜ್ಞಾನ | 2# |
5. ತೋಟಗಾರಿಕೆ | 3 |
6. ಕಳೆ ನಿಯಂತ್ರಣ | 2 |
7. ಆಹಾರ ಮತ್ತು ಪೋಷಣೆ | 5* |
ಒಟ್ಟು | 32 |
*ವಾಣಿಜ್ಯೀಕರಣ # ತಂತ್ರಜ್ಞಾನ ವರ್ಗಾವಣೆ
ಕಳೆದ 10 ವರ್ಷಗಳಲ್ಲಿ (2007-08ರಿಂದ 2016-17) ಅಭಿವೃದ್ಧಿಪಡಿಸಿದ ಹೊಸ ಬೆಳೆ ತಳಿಗಳು / ಸಂಕರಣ ತಳಿಗಳು ಮತ್ತು ತಂತ್ರಜ್ಞಾನಗಳು.
ತಂತ್ರಜ್ಞಾನ | ತಂತ್ರಜ್ಞಾನ ತಳಿಗಳ ಸಂಖ್ಯೆ / ಸಂಕರಣ ತಳಿಗಳು ಮತ್ತು ತಂತ್ರಜ್ಞಾನಗಳು | ||||||||||
2007-08 | 2008-09 | 2009-10 | 2010-11 | 2011-12 | 2012-13 | 2013-14 | 2014-15 | 2015-16 | 2016-17 | ಒಟ್ಟು | |
ಅ) ತಳಿಗಳು | 9 | 7 | 5 | 6 | 6 | 1 | 2 | 3 | 5 | 8 | 52 |
ಆ) ತಂತ್ರಜ್ಞಾನ | |||||||||||
1. ಬೆಳೆ ಉತ್ಪಾದನೆ | 4 | 10 | 9 | 7 | 11 | 5 | 4 | 7 | 9 | 12 | 78 |
2. ಪೀಡೆ ನಿಯಂತ್ರಣ | 9 | 3 | 5 | 5 | 3 | 4 | 1 | 2+1# | - | 3 | 36 |
3.ರೋಗಗಳ ನಿಯಂತ್ರಣ | 5 | 1 | - | 3 | 5 | 1 | 4 | 3 | 3 | 5 | 30 |
4. ರೇಷ್ಮೆ ಕೃಷಿ | - | - | - | - | - | - | - | 1+2# | - | - | 3 |
5. ಬೀಜ ತಂತ್ರಜ್ಞಾನ | - | 2 | 1 | - | - | 1 | - | 1# | - | 2# | 7 |
6. ತೋಟಗಾರಿಕೆ | 5 | 2 | 2 | 2 | 2 | 1 | - | - | 4 | 3 | 21 |
7. ಕಳೆ ನಿಯಂತ್ರಣ | 1 | 4 | 2 | - | - | - | 2 | 6 | 3 | 2 | 20 |
8. ಕೃಷಿ ಇಂಜಿನಿಯರಿಂಗ್ | - | 2 | - | 4 | 1 | 1 | - | - | - | - | 8 |
9. ಆಹಾರ ಮತ್ತು ಪೋಷಣೆ | - | 3 | 5 | 1 | - | 2* | - | - | - | 5* | 16 |
10.ಮೀನುಗಾರಿಕೆ ವಿಜ್ಞಾನಗಳು | - | - | - | - | - | - | 2 | - | - | - | 2 |
ಒಟ್ಟು (ಆ) | 24 | 27 | 24 | 22 | 22 | 15 | 13 | 23 | 19 | 32 | 221 |
ಒಟ್ಟು (ಅ+ಆ) | 33 | 34 | 29 | 28 | 28 | 16 | 15 | 26 | 24 | 40 | 273 |
*ವಾಣಿಜ್ಯೀಕರಣ # ತಂತ್ರಜ್ಞಾನ ವರ್ಗಾವಣೆ