ಸಂಶೋಧನೆ

UAS takes pride in not only providing exceptional academic programs, but also exposing students to the research process by inviting them to participate in project teams lead by internationally recognized faculty. Students are encouraged to get out of the classroom and into the field, the greenhouse, or the lab, where they experience the excitement of discovery while translating knowledge into action. Through outstanding and innovative research programs, UAS faculty, staff, and students are tackling today’s biggest issues in health, the economy, and the environment; they are making a difference.
ದೃಷ್ಟಿಕೋನ
ಸೂಕ್ತ ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಗಳನ್ನು ರೈತ ಸಮುದಾಯದ ಜೀವನೋಪಾಯದ ಸುರಕ್ಷತೆಗಾಗಿ ಕೈಗೊಳ್ಳುವ ಈ ವಿಶ್ವವಿದ್ಯಾನಿಲಯವು ದೇಶದಲ್ಲೇ ಅತ್ಯಂತ ಯಶಸ್ವಿ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವಾಗಿದೆ ಎಂಬುದಾಗಿ ನಿರೂಪಿಸುವುದು ನಿರ್ದೇಶನಾಲಯದ ಗುರಿಯಾಗಿದೆ.
ಉದ್ದೇಶ
ಪ್ರದೇಶದ ಪರಿಸರವನ್ನು ಕಾಪಾಡುವುದರ ಜೊತೆಗೆ ಕೃಷಿ ಉತ್ಪಾದಕತೆ ಹಾಗೂ ಆಹಾರ ಸುರಕ್ಷತೆಯನ್ನು ಹೆಚ್ಚಿಸುವಂತಹ ಸಮಕಾಲೀನ ಸಮಸ್ಯೆಗಳ ಕುರಿತಂತೆ ಭಾಗವಹಿಸುವಿಕೆ ವಿಧಾನದಲ್ಲಿ ಕ್ಷೇತ್ರದಲ್ಲಿನ ಮತ್ತು ಕೇಂದ್ರಗಳಲ್ಲಿನ ಸಂಶೋಧನೆಗೆ ಒತ್ತು ನೀಡುವುದು ನಿರ್ದೇಶನಾಲಯದ ಉದ್ದೇಶವಾಗಿದೆ.

Organisational Setup

Additional information