ಕೃಷಿ ಅರ್ಥಶಾಸ್ತ್ರ ವಿಭಾಗ
ವಿಭಾಗದ ಪ್ರೊಫೈಲ್
ಕೃಷಿ ಅರ್ಥಶಾಸ್ತç ವಿಭಾಗದ ವಿವರ ಮತ್ತು ಚಟುವಟಿಕೆಗಳು
ಕೃಷಿ ಅರ್ಥಶಾಸ್ತç ವಿಭಾಗವು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ೧೯೬೪ರಲ್ಲಿ ಪ್ರಾರಂಭವಾಯಿತು.ಕೃಷಿ ಅರ್ಥಶಾಸ್ತçವಿಭಾಗವುರಾಷ್ಟಿçÃಯ ಮತ್ತುಅಂತರಾಷ್ಟಿçÃಯ ಮಟ್ಟದಲ್ಲಿ ಮನ್ನಣೆಗಳಿಸಿದ್ದು, ದೇಶದಲ್ಲಿಯೇ ಕೃಷಿ ಅರ್ಥಶಾಸ್ತçದಲ್ಲಿ ಸ್ನಾತಕೋತ್ತರ ಪದವಿಗಳಅಧ್ಯಯನಕ್ಕೆ ಹೆಚ್ಚು ಬೇಡಿಕೆಯಿರುವ ವಿಭಾಗಗಳಲ್ಲಿ ಒಂದಾಗಿದೆ.
ಕೃಷಿ ಅರ್ಥಶಾಸ್ತç ವಿಭಾಗವುಉತ್ಪಾದನಾಅರ್ಥಶಾಸ್ತç ಮತ್ತು ನೀತಿ-ಆಧಾರಿತ ಸಂಶೋಧನೆಯಲ್ಲಿ ಪರಿಣತಿ ಹೊಂದಿದ್ದು, ಓಂಖಿPಅಡಿಯಲ್ಲಿನೈಸರ್ಗಿಕ ಸಂಪನ್ಮೂಲಗಳ ಅರ್ಥಶಾಸ್ತçದಲ್ಲಿಉತ್ಕೃಷ್ಟತೆಯಕೇಂದ್ರವೆAದುಗುರುತಿಸಲ್ಪಟ್ಟಕೀರ್ತಿಯನ್ನು ಪಡೆದಿರುತ್ತದೆ. ವಿಭಾಗವುತಂತ್ರಜ್ಞಾನಗಳ ಪ್ರಭಾವದ ಮೌಲ್ಯಮಾಪನ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ ಅಧ್ಯಯನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.ಉತ್ತಮ ಶಿಕ್ಷಣದ ದೃಷ್ಟಿಯನ್ನು ಹೊಂದಿರುವ ವಿಭಾಗದಅಧ್ಯಾಫಕರ ಪರಿಶ್ರಮದ ಫಲವಾಗಿ ಅನೇಕ ಸಾಧನೆಗಳನ್ನು ಮಾಡಿದೆ.ವಿಮರ್ಶಾತ್ಮಕಚಿಂತನೆಯ ಬದ್ಧತೆಯ ಮೇಲೆ ಅಧ್ಯಯನ ಮತ್ತು ಪಠ್ಯಕ್ರಮಗಳ ಸುಧಾರಣೆಗಳ ಯೋಜನೆ ಮತ್ತುಅವುಗಳನ್ನು ಕಾರ್ಯಗತಗೊಳಿಸಲು ಅಧ್ಯಾಪಕರುಆದ್ಯತೆ ನೀಡುತ್ತಾರೆ.ಉತ್ತಮ ಸಂವಹನ ಕೌಶಲ್ಯಗಳೊಂದಿಗೆ ಉತೃಷ್ಥ ಸಂಶೋಧನೆಗಳಿAದ ಉತ್ತಮವಿದ್ಯಾರ್ಥಿ-ಬೋಧಕ ಸಂವಹನಯಿAದ ಪ್ರತಿ ವಿದ್ಯಾರ್ಥಿಗೆ ಹೆಚ್ಚು ಸೂಚನಾ ಸಮಯವನ್ನುಒದಗಿಸಲು ಸಾಧ್ಯವಾಗಿದೆ.ವಿಭಾಗವು ಸುಸಜ್ಜಿತಗಣಕಯಂತ್ರ ಪ್ರಯೋಗಾಲಯ ಮತ್ತುಗ್ರಂಥಾಲಯವನ್ನು ಹೊಂದಿದೆ.
ವಿಭಾಗದ ಅಧ್ಯಾಪಕರುಗಳು ರಾಷ್ಟಿçÃಯಮಟ್ಟದಜವಹಾರ್ ಲಾಲ್ ನೆಹರು ಪ್ರಶಸ್ತಿ, ಭಾರತೀಯ ಕೃಷಿ ಅನುಸಂದಾನ ಪರಿಷತ್ ನೀಡುವÀಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತುಅಂತರಾಷ್ಟಿçÃಯಮನ್ನಣೆಗಳಾದ ಆಂAಆ ವಿದ್ಯಾರ್ಥಿ ವೇತನ, ಎರಾಸ್ಮಸ್ ಮುಂಡಸ್, Iಒಖಆಅಡಿಯಲ್ಲಿ ವಿಸಿಟಿಂಗ್ ಫೆಲೋಗಳು, ಫುಲ್ ಬ್ರೆöÊಟ್ ಫೆಲೋಶಿಪ್, ಫೋರ್ಡ್ ಫೌಂಡೇಶನ್ ಅನುದಾನಗಳು, ವಿಶ್ವ ಬ್ಯಾಂಕ್ ನಲ್ಲಿನಪರಿಸರಅರ್ಥಶಾಸ್ತçದಲ್ಲಿ ಪಡೆಯುವದರ ಮೂಲಕ ವಿಭಾಗಕ್ಕೆ ಹೆಮ್ಮೆತಂದಿರುತ್ತಾರೆ.
ವಿಭಾಗವುIಉIಆಖ, Iಅಂಖ, ಆಇS, ಓಂಖಿP ಮತ್ತುಆಃಖಿ (Sಅಃ) ನಂತಹರಾಷ್ಟಿçÃಯ ಮತ್ತುಅಂತರಾಷ್ಟಿçÃಯ ಸಂಸ್ಥೆಗಳಿAದ ಹಲವಾರು ಸ್ಪರ್ಧಾತ್ಮಕ ಸಂಶೋಧನಾ ಯೋಜನೆಗಳ ಮುಖಾಂತರ ಅನುದಾನಗಳನ್ನು ಪಡೆದಿದೆ.ವಿಭಾಗವುಆಃಖಿಯಸಹಾಯದೊಂದಿಗೆ ಬೆಂಗಳೂರಿನ ಗ್ರಾಮೀಣ ನಗರಸಾಮಪ್ಯದಲ್ಲಿಕೃಷಿಯ ಮೇಲೆ ನಗರೀಕರಣದ ಪ್ರಭಾವಕುರಿತುಇಂಡೋ-ಜರ್ಮನ್ ಸಹಯೋಗದಸಂಶೋಧನಾ ಯೋಜನೆಗಳನ್ನು ಸಂಯೋಜಿಸುತ್ತಿದೆ.ಭಾರತಸರ್ಕಾರಮತ್ತುಆಈಉ (ಜರ್ಮನ್ರಿಸರ್ಚ್ ಫೌಂಡೇಶನ್)ಪಾಲುದಾರರೊAದಿಗೆ“ಬೆAಗಳೂರಿನ ಗ್ರಾಮೀಣ-ನಗರಅಂತರ ಸಂಪರ್ಕ ಸಾಧನ: ಕೃಷಿ, ಆರ್ಥಿಕತೆ ಮತ್ತು ಸಮಾಜದಲ್ಲಿನ ಪರಿವರ್ತನೆ” ಎಂಬ ಸಂಶೋಧನಾಯೋಜನೆಯ ಹಂತ-೨ನ್ನು ೨೦೨೧-೨೨ ರಿಂದ ೨೦೨೩-೨೪ ರವರೆಗೆಜರ್ಮನಿಯಕ್ಯಾಸೆಲ್ ಮತ್ತುಗಾಟ್ಟಿಂಗನ್ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಮುಂದುವರಿಸಿದೆ. ಭಾರತೀಯ ಸಂಶೋಧನಾಘಟಕಕ್ಕೆ, ಭಾರತ ಸರ್ಕಾರದಜೈವಿಕತಂತ್ರಜ್ಞಾನ ಇಲಾಖೆಮತ್ತುಜರ್ಮನ್ ಸಂಶೋಧನಾಘಟಕಕ್ಕೆ, ಜರ್ಮನಿಯ ಸಂಶೋಧನಾ ಪ್ರತಿಷ್ಠಾ£ವುÀÀ ಹಣಕಾಸಿನ ನೆರವುಒದಗಿಸುತ್ತಿವೆ.
ವಿಭಾಗವುಅಂತರಾಷ್ಟಿçÃಯ ಶೈಕ್ಷಣಿಕಕಾರ್ಯಕ್ರಮದಡಿಯಲ್ಲಿಇಂಟರ್ನ್ಯಾಷನಲ್ ವರ್ಚುವಲ್ಕೋರ್ಸ್(Iಗಿಅ)ಅನ್ನು ೨೦೨೦ ರಲ್ಲಿ ಪ್ರಾರಂಭಿಸಿದ್ದು, ಇದುಈ ವಿಶ್ವವಿದ್ಯಾನಿಲಯದಲ್ಲಿ ಮಾತ್ರವಲ್ಲದೆಇಡೀ ಭಾರತದಎಲ್ಲಾರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಲ್ಲೆ ಮೊದಲ ಕಾರ್ಯಕ್ರಮವಾಗಿದೆ.ಇದರಲ್ಲಿಜ್ಯೂರಿಚ್ಯುನಿವರ್ಸಿಟಿ ಆಫ್ಅಪ್ಲೆöÊಡ್ ಸೈನ್ಸಸ್ (ZಊಂW), ಸ್ವಿಟ್ಜರ್ಲೆಂಡ್, ಫೆಡರಲ್ಯೂನಿವರ್ಸಿಟಿ ಆಫ್ಗ್ರಾಂಡೆಡೌರಾಡೋಸ್ (Uಈಉಆ) ಬ್ರೆಜಿಲ್, ನೈರೋಬಿ ವಿಶ್ವವಿದ್ಯಾನಿಲಯ, ಕೀನ್ಯಾ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಭಾರv.Àಹೀಗೆ ಈ ೪ ವಿಶ್ವವಿದ್ಯಾನಿಲಯಗಳು ಪ್ರಪಂಚದ ವಿವಿಧ ನಾಲ್ಕು ಖಂಡಗಳಾದ ಯುರೋಪ್, ದಕ್ಷಿಣಅಮೇರಿಕಾ, ಆಫ್ರಿಕಾ ಮತ್ತುಏಷ್ಯಾ ಖಂಡಗಳನ್ನು ಪ್ರತಿನಿಧಿಸುತ್ತಿವೆ.Iಗಿಅ ಯು “ಜಾಗತಿಕಕಲಿಕೆಯ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು” ಎಂಬ ವಿಷಯಾಧಾರಿತವಾಗಿದ್ದು ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಸವಾಲುಗಳಜೊತೆಗೆ ವಿವಿಧ ಭೌಗೋಳಿಕ ಸಂದರ್ಭಗಳಲ್ಲಿ ಮತ್ತುಜಾಗತಿಕ ಮಟ್ಟದಲ್ಲಿಬದಲಾವಣೆಗೆಹೊಂದಿಕೊಳ್ಳುವಿಕೆ ಮತ್ತುಪರಿಣಾಮಗಳ ತಗ್ಗಿಸುವಿಕೆಗಾಗಿ ತಂತ್ರಗಳನ್ನು ರೂಪಿಸುತ್ತಿದೆ. ಈ ಕೋರ್ಸ್ಗಳಿಗೆ ಆಸಕ್ತಿ ಮತ್ತು ಪ್ರೇರಣೆಯ ವಿಷಯದಆಧಾರದ ಮೇಲೆ, ಪ್ರತಿ ಪಾಲುದಾರ ಸಂಸ್ಥೆಗಳಿAದ ತಲಾಹತ್ತು ಕೃಷಿ ವಿಜ್ಞಾನ ಮತ್ತು ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಪ್ರತಿ ವರ್ಷಆಯ್ಕೆ ಮಾಡಲಾಗುತ್ತದೆ.ಅವರ ವಿಶೇಷ ಕೌಶಲ್ಯಗಳ ಜೊತೆಗೆ, ಡಿಜಿಟಲೀಕರಣ ಮತ್ತುಅಂತರ್ಸಾAಸ್ಕೃತಿಕ ಸಹಕಾರದಲ್ಲಿಅಂತರಾಷ್ಟಿçÃಯಕಲಿಕೆಯ ಮೂಲಕ ವಿದ್ಯಾರ್ಥಿಗಳ ಕೌಶಲ್ಯವನ್ನು ಬಲಪಡಿಸಲಾಗುತ್ತದೆ.ಈ ಕೋರ್ಸ್ನಲ್ಲಿಜಾಗತಿಕ ಬದಲಾವಣೆತಯಾರಕರಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು.ಈ ಕಾರ್ಯಕ್ರಮದಅಡಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯು“ಆನ್ ಲೈನ್” ಮತ್ತು“ಆಫ್ ಲೈನ್”ಎರಡರ ಮೂಲಕ ನಡೆಯುತ್ತದೆ.ಅಂತರಾಷ್ಟಿçÃಯತಜ್ಞರು ಮತ್ತುಅಂತರಾಷ್ಟಿçÃಯಕೇಸ್ ಸ್ಟಡಿ ಗುಂಪುಗಳಿAದ ಮಾಹಿತಿ/ಉಪನ್ಯಾಸಗಳ ಪ್ರಸಾರವನ್ನುಆನ್ ಲೈನ್ ಮೂಲಕ ಮಾಡಲಾಗುತ್ತದೆ.ಈ ಕಾರ್ಯಕ್ರಮವುಜಾಗತಿಕ ಹವಾಮಾನ ಬದಲಾವಣೆ ಸಂಬAಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೊಸ ನೋಟವನ್ನುತೆರೆಯುವ ನಿರೀಕ್ಷೆಯಿದೆ.ಈ ಜಂಟಿ ಶೈಕ್ಷಣಿಕಕಾರ್ಯಕ್ರಮವುಐದು ವರ್ಷಗಳ ಅವಧಿಗೆ (೨೦೨೦-೨೦೨೪)ಒoveಣiಚಿ(ವಿನಿಮಯ ಮತ್ತು ಚಲನಶೀಲತೆಗಾಗಿ ಸ್ವಿಸ್ ಸಂಸ್ಥೆ) ಮತ್ತು ಮರ್ಕೇಟರ್ ಫೌಂಡೇಶನ್, ಸ್ವಿಟ್ಜರ್ಲೆಂಡ್ನ ಧನ ಸಹಾಯ ಪಡೆದಿದೆ.
ವಿಭಾಗವು೨೦೧೭ ರಿಂದ ೨೦೧೯ ರವರೆಗೆ ವಿಶಿಷ್ಟವಾದ ಸುಸ್ಥಿರ ಅಭಿವೃದ್ಧಿಗಾಗಿ ೨೦೩೦ ಕಾರ್ಯಸೂಚಿಉತ್ತೇಜಿಸಲು“ಆಹಾರದ ಮೌಲ್ಯ ಸರಪಳಿಗಳನ್ನು ವಿನ್ಯಾಸಗೊಳಿಸುವುದು” ಎಂಬ ವಿಷಯಆಧಾರಿತಮೂರು (೩) “ಅಂತರಾಷ್ಟಿçÃಯ ಬೇಸಿಗೆ ಶಾಲೆ” (೨೦೧೭ ಸ್ವಿಟ್ಜರ್ಲೇಂಡ್, ೨೦೧೮ ಯು.ಎ.ಎಸ್ ಬೆಂಗಳೂರಿನಲ್ಲಿ ಮತ್ತು ೨೦೧೯ ಸ್ಲೋವೇನಿಯಾ) ಗಳನ್ನುಅತೀ ಯಶಸ್ವಿಯಾಗಿ ಆಯೋಜಿಸಿದೆ.
ಕೃಷಿಅರ್ಥಶಾಸ್ತç ವಿಭಾಗವು ಕೃಷಿ ವಿಶ್ವವಿದ್ಯಾನಿಲಯ, ಗಾಂ.ಕೃ.ವಿ.ಕೇA., ಬೆಂಗಳೂರಿನ ಕೃಷಿ ಅರ್ಥಶಾಸ್ತç ವಿಭಾಗವು ಸಂಶೋಧನೆ ಮತ್ತುಉನ್ನತ ಶಿಕ್ಷಣಕ್ಕಾಗಿ ಈ ಕೆಳಗಿನ ಅಂತರಾಷ್ಟಿçÃಯ ವಿದ್ಯಾರ್ಥಿ ಮತ್ತುಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳನ್ನು ಹೊಂದಿದೆ.
ಉ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು (UASB) ಮತ್ತು ಗೊಟ್ಟಿಂಗನ್ ವಿಶ್ವವಿದ್ಯಾಲಯ (UOG), ಜರ್ಮನಿ ನಡುವೆ
Sl. No. | Name of the programme | Year of start | Year of completion | Status |
---|---|---|---|---|
1. | Erasmus +Key Action 107 & 108 (SWAGATA) | 2018 | 2023 | On-going |
2. | NAMASTE+DAAD [Center for Modern Indian Studies (CeMIS)] | 2019 | 2023 | On-going |
3. | NAMASTE+DAAD (International Office) | 2019 | 2023 | On-going |
ಬಿ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು (UASB) ಮತ್ತು ಕ್ಯಾಸೆಲ್ ವಿಶ್ವವಿದ್ಯಾಲಯ (UOK), ಜರ್ಮನಿ ನಡುವೆ
Sl. No. | Name of the programme | Year of start | Year of completion | Status |
---|---|---|---|---|
1. | Erasmus + Programme (Key Action 1) | 2020 | 2023 | On-going (MoA is signed) |
ಭಾರತ ಸರ್ಕಾರದ,ಕೃಷಿ ಮತ್ತುರೈತರಕಲ್ಯಾಣ ಸಚಿವಾಲಯ, ಕೃಷಿ ಸಹಕಾರ ಮತ್ತುರೈತರಕಲ್ಯಾಣ ಇಲಾಖೆ,ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರಅನುದಾನಿತ “ಕರ್ನಾಟಕದ ಪ್ರಮುಖ ಬೆಳೆಗಳ ಬೇಸಾಯ ವೆಚ್ಚ ಅಧ್ಯಯನ”ಯೋಜನೆಯು೧೯೭೧-೭೨ ರಿಂದ ಕೃಷಿಅರ್ಥಶಾಸ್ತç ವಿಭಾಗದಲ್ಲಿಕಾರ್ಯಾಚರಣೆಯಲ್ಲಿದೆೆ.
ರೈತ ಪರಕ್ರಾಂತಿಕಾರಿ ನಾಯಕರಾದ ಪ್ರೋ. ಎಂ.ಡಿ. ನಂಜುAಡಸ್ವಾಮಿಯವರ ಸವಿನೆನಪಿಗಾಗಿ“ಸಂಶೋಧನಾ ಪೀಠ”ವನ್ನು೨೦೧೯ರ ಜುಲೈ ೧೮ರಂದು ವಿಭಾಗದಲ್ಲಿಸ್ಥಾಪಿಸಲಾಗಿದ್ದು, ಇದು ಸಣ್ಣರೈತರು ಮತ್ತುಗ್ರಾಮೀಣ ಸಮುದಾಯಗಳ ಕಾಳಜಿ ಮತ್ತು ಸುಸ್ಥಿರ ಸಮಾಜವನ್ನುರಚಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳುತ್ತಿದೆ.
ವಿಭಾಗದ ವಿದ್ಯಾರ್ಥಿಗಳು ರಾಷ್ಟಿçÃಯ ಮತ್ತುಅಂತರಾಷ್ಟಿçÃಯ ಫೆಲೋಶಿಪ್ ಹಾಗು ವಿಶಿಷ್ಟವಾದ ಹಲವಾರು ಪ್ರಶಸ್ತಿಗಳನ್ನು ಪಡೆದು ವಿಭಾಗದಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿಭಾಗದ ವಿದ್ಯಾರ್ಥಿಗಳು ಪ್ರತಿಷ್ಠಿತಅಂತರಾಷ್ಟಿçÃಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ್ವವನ್ನು (Ph.ಆ. ಚಿಟಿಜ Posಣ-ಆoಛಿ.)ಪಡೆಯುತ್ತಿದ್ದಾರೆ.ವಿಭಾಗದಿಂದ ಪದವಿ ಪಡೆದ ಪದವಿದರರುರಾಜ್ಯ ಮತ್ತುಕೇಂದ್ರಸರ್ಕಾರ, ಬ್ಯಾಂಕಿAಗ್ ಮತ್ತುಅಭಿವೃದ್ಧಿ ಸಂಸ್ಥೆಗಳು, ಹಾಗೂ ಪ್ರತಿಷ್ಠಿತಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಅನೇಕಪದವಿದರರುಯಶಸ್ವಿ ಉದ್ಯಮಿಗಳಾಗಿ ಹೊರ ಹೊಮ್ಮಿರುವುದುಹೆಮ್ಮೆಯ ವಿಷಯವಾಗಿದೆ.
ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪೀಠ: : 080-23330153 Extn 358
ಸಮನ್ವಯ ಘಟಕ, ಇಂಡೋ ಜರ್ಮನ್ ಸಹಯೋಗ ಯೋಜನೆ : 080-23330153-Extn 375
Contact:
ಡಾ. ಲೋಕೇಶ, ಹೆಚ್
ಪ್ರಾಧ್ಯಾಪಕರುಮತ್ತು ಮುಖ್ಯಸ್ಥರು,
ಕೃಷಿಕ್ಷೇತ್ರ ನಿರ್ವಹಣೆಮತ್ತುಉತ್ಪಾದನಾಅರ್ಥಶಾಸ್ತç,
ಸ್ಥೂಲ ಅರ್ಥಶಾಸ್ತç ವಿಶ್ಲೇಷಣೆ, ಕೃಷಿ ಮಾರಾಟ ಮತ್ತು ಕೃಷಿ ಹಣಕಾಸು
ಪ್ರಾಧ್ಯಾಪಕರುಮತ್ತು ಮುಖ್ಯಸ್ಥರು,
ಕೃಷಿಕ್ಷೇತ್ರ ನಿರ್ವಹಣೆಮತ್ತುಉತ್ಪಾದನಾಅರ್ಥಶಾಸ್ತç,
ಸ್ಥೂಲ ಅರ್ಥಶಾಸ್ತç ವಿಶ್ಲೇಷಣೆ, ಕೃಷಿ ಮಾರಾಟ ಮತ್ತು ಕೃಷಿ ಹಣಕಾಸು
+91-9880439450
This email address is being protected from spambots. You need JavaScript enabled to view it.
ಶಿಕ್ಷಕರು
ಪ್ರಾಧ್ಯಾಪಕರು
ಕೃಷಿ ಅರ್ಥಶಾಸ್ತç, ಸೂಕ್ಷö್ಮಅರ್ಥಶಾಸ್ತç,ಅಭಿವೃದ್ಧಿಅರ್ಥಶಾಸ್ತçಮತ್ತುವ್ಯಾಪಾರ, ನೈಸರ್ಗಿಕ ಸಂಪನ್ಮೂಲಗಳ ಅರ್ಥಶಾಸ್ತç ಮತ್ತು ಪರಿಸರಅರ್ಥಶಾಸÛç
This email address is being protected from spambots. You need JavaScript enabled to view it.
+91-9880439450
ಪ್ರಾಧ್ಯಾಪಕರು
ಕೃಷಿಕ್ಷೇತ್ರ ನಿರ್ವಹಣೆಮತ್ತುಉತ್ಪಾದನಾಅರ್ಥಶಾಸ್ತç, ಸ್ಥೂಲ ಅರ್ಥಶಾಸ್ತç ವಿಶ್ಲೇಷಣೆ, ಕೃಷಿ ಮಾರಾಟ ಮತ್ತು ಕೃಷಿ ಹಣಕಾಸು
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-9448856306
ಪ್ರಾಧ್ಯಾಪಕರು
ಕೃಷಿ ಕ್ಷೇತ್ರ ನಿರ್ವಹಣೆ ಮತ್ತುಕೃಷಿ ಉತ್ಪಾದನಾಅರ್ಥಶಾಸ್ತç, ಕೃಷಿ ಹಣಕಾಸು ಹಾಗು ಕೃಷಿಮಾರಾಟ.
This email address is being protected from spambots. You need JavaScript enabled to view it.
+91-9480376191
ಸಹಾಯಕ ಪ್ರಾಧ್ಯಾಪಕರು,
ಕೃಷಿ ಉತ್ಪನ್ನಅರ್ಥಶಾಸ್ತç, ಕೃಷಿ ಮೌಲ್ಯ ಸರಪಳಿಗಳು, ಉಸ್ತುವಾರಿ ಮತ್ತು ಪರಿಣಾಮಗಳ ಮೌಲ್ಯಮಾಪನ, ಪ್ರಾಯೋಗಿಕ ಮತ್ತು ನಡುವಳಿಕೆ ಅರ್ಥಶಾಸÛç
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91 9449318177
ಆಲ್ಬಮ್
Dr. H. Basavaraja, Professor of Agricultural Economics (Retd.) UAS, Dharwad delivered guest lecture on “Writing of Winning Research Proposals and Thrust Areas of Research in Agricultural Economics”. On 1st April,2021 at Department of Agricultural Economics, UAS, GKVK
Dr. S. Bisaliah, Former Vice-Chancellor and Professor of Economics (Retd.), UAS, GKVK delivered guest lecture on “Lancaster’s theory of hedonic pricing – A treasure house for Agricultural Marketing Research”. on 20th March 2021 at Department of Agricultural Economics through (online)
&
“Paradigm shifts in macroeconomic policy cycle.” on 27th March 2021 at Department of Agricultural Economics, UAS, GKVK through (online)
Dr. K.R. Karunakarana, Professor of Agricultural Economics, centre for Agriculture and Rural Development Studies, Tamilnadu Agricultural University, Coimbatore, Tamilnadu delivered guest lecture on “Data Management and Econometrics models building in Social Science Studies” on 19th March 2021 at Department of Agricultural Economics, UAS, GKVK
Webinar on Amendment to Karnataka Land Reforms Act: Pros and Cons-2020 on 24-06-2020
Release of Research Bulletin - Prof. Nanjundaswamy Research Chair -2020 on 20-11-2020
Prof. Nanjundaswamy Research Chair team along with Dr. S. Rajendra Prasad, Honorable Vice Chancellor, Guests, faculty & students, UAS, GKVK, Bangalore on 20-11-2020
International panel discussion on “Differences in Local Climate Change Mitigation and Adaptation Action” on 09-07-2020
Virtual Lecture Series from 06-07-2020 to 10-07-2020
Workshop on Value Addition in small millets to farm women under Prof. Nanjundaswamy Research Chair on 13-02-2021
Celebration of Prof. M.D. Nanjundaswamy’s 85th Birth Anniversary on 13-02-2021, at Prof. Nanjundaswamy Research Chair, in the Department of Agricultural Economics, Bengaluru, UAS, GKVK
Guest Lecture on “Stock Market- Basics and Fundamentals” by Mr. Manoj Kumar, Investment Advisor, TIDI ACADEMY, from 8th & 9th March, 2022 at Department of Agricultural Economics.
Workshop on video production and editing using video and audio editing software’s [02-06-2020 to 05-06-2020]