Agricultural Statistics, Applied Mathematics and Computer Science - k

Department Profile

ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಪ್ರತಿಷ್ಠಿತ ಕೃಷಿ ಸಂಖ್ಯಾಶಾಸ್ತ್ರ ವಿಭಾಗವನ್ನು 4ನೇ ಜುಲೈ, 1966 ರಂದು ಶಾಸನಬದ್ದ ಕಾಯಿದೆ.ಸಂ.23/1963 ರ ಪ್ರಕಾರ ಸ್ಥಾಪಿಸಲಾಯಿತು. ಈ ವಿಭಾಗವು ಕೃಷಿ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಕ್ರಮಗಳಿಗೆ ಅತ್ಯಂತ ಪರಿಣಾಮಕಾರಿಯಾದ ಸಂಖ್ಯಾತ್ಮಕ ವಿಶ್ಲೇಷಣೆ ಹಾಗೂ ವಿಶ್ಲೇಷಣಾತ್ಮಕ ತಂತ್ರಗಳನ್ನು ಒದಗಿಸುತ್ತ ತನ್ನದೆ ಆದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರಸ್ತುತ ವಿಭಾಗವು ವಿಶ್ವವಿದ್ಯಾನಿಲಯದ ಆವರಣಗಳಲ್ಲಿನ ವಿವಿಧ ಸ್ನಾತಕ ಪದವಿ ಕಾರ್ಯಕ್ರಮಗಳಾದ, ಬಿ.ಎಸ್‍ಸಿ. (ಆನರ್ಸ್.)ಕೃಷಿ, ಬಿ.ಎಸ್‍ಸಿ.(ಆನರ್ಸ್.)ಕೃಷಿ ವ್ಯವಹಾರ ನಿರ್ವಹಣೆ, ಬಿ.ಟೆಕ್.(ಜೈವಿಕ ತಂತ್ರಜ್ಞಾನ), ಬಿ.ಟೆಕ್. (ಆಹಾರ ತಂತ್ರಜ್ಞಾನ), ಬಿ.ಎಸ್ಸಿ. (ಆನರ್ಸ್) ರೇಷ್ಮೆ ಕೃಷಿ, ಬಿ.ಟೆಕ್. (ಕೃಷಿ ಇಂಜನಿಯರಿಂಗ್) ಹಾಗೆಯೆ ವಿಶ್ವವಿದ್ಯಾನಿಲಯದ ಆವರಣಗಳಲ್ಲಿನ ವಿವಿಧ 23 ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಸಂಖ್ಯಾಶಾಸ್ತ್ರ, ಗಣಿತ ಮತ್ತು ಗಣಕ ವಿಜ್ಞಾನಗಳ ಮೂಲಭೂತ ಮತ್ತು ಅನ್ವಯಿಕ ವಿಷಯಗಳ ಕೌಶಲ್ಯಪೂರ್ಣ ಶಿಕ್ಷಣವನ್ನು ನೀಡುತ್ತಿದೆ,
ವಿಭಾಗವು ಎರಡು ವರ್ಷಗಳ ಕೃಷಿ ಸಂಖ್ಯಾಶಾಸ್ತ್ರದ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು 1975 ರಲ್ಲಿ ಆರಂಭಿಸಲಾಯಿತು. ವಿಭಾಗದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯಗಳಲ್ಲಿನ ವಿವಿಧ ಸರ್ಕಾರಿ, ಬ್ಯಾಂಕಿಂಗ್, ಕಾರ್ಪೊರೇಟ್ ಕಂಪನಿಗಳು, ವ್ಯಾಪಾರ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯುತ್ತಮ, ಹಾಗೂ ದಕ್ಷ ಕೆಲಸ ಮತ್ತು ಜವಾಬ್ದಾರಿಗಳ ಮೂಲಕ ವಿಭಾಗಕ್ಕೆ ಮತ್ತು ವಿಶ್ವವಿದ್ಯಾನಿಲಯಕ್ಕೆ ಅಪಾರ ಕೀರ್ತಿ ತಂದಿರುತಾರೆ.
ವಿಭಾಗದ ಉತ್ಕೃಷ್ಟ ಅಧ್ಯಾಪಕರ ವೃಂದ ವಿವಿಧ ಕೃಷಿ ಸಂಶೋಧನಾ ಸಮಿತಿಗಳಲ್ಲಿ, ಸಂಶೋಧನಾ ಯೋಜನೆ ಮತ್ತು ಸಂಶೋಧನಾ ದತ್ತಾಂಶ ವಿಶ್ಲೇಷಣೆಗಳಲ್ಲಿ, ವಿದ್ಯಾರ್ಥಿಗಳ ಪ್ರಾಯೋಗಿಕ ದತ್ತಾಂಶ ವಿಶ್ಲೇಷಣೆಗಳಲ್ಲಿ ತಮ್ಮ ಅನುಭವದ ಪರಿಣತಿಯನ್ನು ತೋರಿ ಕೃಷಿ ಯ ವೈಜ್ಞಾನಿಕ ಸಂಶೋಧನೆ ಮತ್ತು ಶಿಕ್ಷಣದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದಾರೆ ಹಾಗೆಯೆ ವಿದ್ಯಾರ್ಥಿಗಳಿಗೂ, ಸಂಶೋಧಕರಿಗೂ ಉಪಯುಕ್ತವಾದ ಸಂಖ್ಯಾಶಾಸ್ತ್ರ ತಂತ್ರಗಳ ಪರಿಕರಗಳು, ಬುಲೆಟಿನ್‌ಗಳನ್ನು, ಕರಪತ್ರಗಳನ್ನು ಹೊರತಂದಿದ್ದಾರೆ. ಅನೇಕ ಅಧ್ಯಾಪಕ ಸದಸ್ಯರು ವಿವಿಧ ಸಂಶೋಧನಾ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಅವುಗಳೆಂದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ NISAGENET ಮತ್ತು ಭಾರತ ಸರ್ಕಾರ, ಶಿಕ್ಷಣ ಸಚಿವಾಲಯ ಪ್ರಾಯೋಜಿತ, ಉನ್ನತ ಶಿಕ್ಷಣ ಇಲಾಖೆಯ AISHE.
ವಿಭಾಗದ ಸಂಶೋಧನಾ ಆದ್ಯತೆಯ ವಲಯಗಳಾಗಿ ಪ್ರಯೋಗಗಳ ವಿನ್ಯಾಸಗಳು ಮತ್ತು ವಿಶ್ಲೇಷಣೆ, ಸಂಖ್ಯಾಶಾಸ್ತ್ರೀಯ ಮಾದರಿ ಮತ್ತು ವಿಧಾನ, ಅಂಕಿಅಂಶಗಳ ತಳಿಶಾಸ್ತ್ರ ಮತ್ತು ಪರಿಸರ ವಿಜ್ಞಾನ, ಮಾದರಿಯ ಸಿದ್ಧಾಂತ ಮತ್ತು ಅನ್ವಯಗಳು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಅಂಕಿಅಂಶಗಳ ಅನ್ವಯಗಳು, ಮಾದರಿ ಗುರುತಿಸುವಿಕೆ ಮತ್ತು ಕೃಷಿಯಲ್ಲಿ ಅದರ ಪ್ರಯೋಗ, ಸಾಫ್ಟ್ ಕಂಪ್ಯೂಟಿಂಗ್ ಮತ್ತು ಕೃಷಿಯಲ್ಲಿ ಅದರ ಪ್ರಯೋಗ, ಬಯೋಇನ್ಫರ್ಮ್ಯಾಟಿಕ್ಸ್ ಮತ್ತು ಕೃಷಿಯಲ್ಲಿ ಅದರ ಪ್ರಯೋಗ , ಕೃಷಿಯಲ್ಲಿ ಆರ್ ಎಸ್ ಮತ್ತು ಜಿಐಎಸ್ ನ ಪ್ರಯೋಗಗಳನ್ನು ಗುರುತಿಸಲಾಗಿದೆ.
Contact
ಡಾ. ಕೆ. ಬಿ . ಮೂರ್ತಿ
ಪ್ರೊಫೆಸರ್ ಮತ್ತು ಮುಖ್ಯಸ್ಥರು ಕೃಷಿ ಸಂಖ್ಯಾಶಾಸ್ತ್ರ, ಅನ್ವಯಿಕ ಗಣಿತ ಮತ್ತು ಗಣಕ ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾನಿಲಯ, ಜಿ ಕೆ ವಿ ಕೆ, ಬೆಂಗಳೂರು- 65
+91-80-23330153
+91-9480288203
This email address is being protected from spambots. You need JavaScript enabled to view it.

Faculty

Professor & Head
Department of Agril. Statistics, Applied Mathematics and Computer Science
UAS, GKVK, Bengaluru-560065
M.Sc.(Mathematics), PGDCA, Ph.D. 
Graphic Theory
This email address is being protected from spambots. You need JavaScript enabled to view it.  
+91-9480288203
Assistant Professor of Agricultural Statistics
Department of Agricultural Statistics, Applied Mathematics & Computer Sciences,
Statistical Modelling, Tim-Series Analysis & Forecasting, Regression Analysis, Multivariate Analysis, and Machine Learning
UAS, GKVK, Bengaluru-560065
9448847375
This email address is being protected from spambots. You need JavaScript enabled to view it. This email address is being protected from spambots. You need JavaScript enabled to view it.
Assistant Professor of Computer Science

Alumni

To whom so ever it may concerned
It is hereby informed to all the students who have been passed out from the Department of Statistics, UAS, GKVK, Bangalore that , the Department is proposed to start the Alumni . In this connection all the Ex-students of the department are requested to contact the following teachers for further details.
  • K.N.Krishnamurthy - 9449157875
  • R. Munirajappa - 9886103671
  • Dr. D.M.Gowda - 9448901419
  • H.S. Surendra - 9449695082
Following are the students who have passed out from the Department of Statistics , UAS, GKVK, Bangalore
Sl No Name Batch Place of work Contact No E mail
1 Dr. Jayaraman 1979      
2 Mr. Devappa 1980      
3 Mr. Ananthan KS 1980      
4 Dr. Satish S 1980 World Bank, New Delhi    
5 Mr. Krishna Swamy MK 1981      
6 Mr. Sushindra Gadagkar 1981      
7 Mrs. Shashikala Iyengar 1981      
8 Channa Krishnaiah TC 1982      
9 Mr. Havaldar YN 1984 UAS, Dharwad    
10 Mr. Rajat Kumar B. Naik 1984      
11 Mr. Gulapannavar GB 1986      
12 Mr. Ashok Kumar KS 1989      
13 Mr. Mallikarjuna Hanji 1989   9886512801 This email address is being protected from spambots. You need JavaScript enabled to view it.
14 Mrs.Ashalatha KV 1989 UAS, Dharwad    
15 Mr. Hema Shekarappa SP 1990      
16 Mr. Satish Shankar K 1990      
17 Mrs. Sudha G. Bhat 1990      
18 Mr. S. Chandrashekar S 1992      
19 Mr. Gopal Krishna S 1992      
20 Mr. Phani Prasad HK 1993      
21 Mr. Rajendra Prasad K 1994      
22 Mr. Anil Kumar Shetty 1995      
23 Mr. Narasimhaiah K 1996      
24 Arvind Kumar Singh 1996 The Soudi British Bank, Riyadh   This email address is being protected from spambots. You need JavaScript enabled to view it.
25 Mrs. Jayashree AS 1998 Private Consultant 9945230370 This email address is being protected from spambots. You need JavaScript enabled to view it.
26 Mr. Prashanth KumarSahu 2001 American Express    
27 Mr. Praveen Kumar 2002 Symphony 9886623184  
28 Mr. Sumanth H 2003      
29 Mr. Lakshmipathi TH 2003 Sathyam 9880071915  
30 Mr. Umesha KL 2003 Microland 9449234110  
31 Miss Sharadamma M S 2004 Target 9343895812  
32 Mr. Dinesh HM 2005 Gempact 9986147591 This email address is being protected from spambots. You need JavaScript enabled to view it.
33 Mr. Raghupathi N 2005 Gempact 9844523816 This email address is being protected from spambots. You need JavaScript enabled to view it.
34 Mr. Raghavendra SG 2005 Accenture 9886442883  
35 Miss. Swetha Dubey 2006 Gempact 9986558856  
36 Mrs. Padmashri K 2006 Gempact 9886008235 This email address is being protected from spambots. You need JavaScript enabled to view it.
37 Mr. Manohar M 2007 Zyme Solutions 9886776029  
38 Mr. Hemath Kumar 2007 Louis Drapers 9844235420  
39 Mr. Raghunandan GC 2007   9886307774 This email address is being protected from spambots. You need JavaScript enabled to view it.
40 Mr. Mallikarjuna K 2007   9845318032 This email address is being protected from spambots. You need JavaScript enabled to view it.
41 Miss. Ambily 2007   9964274550 This email address is being protected from spambots. You need JavaScript enabled to view it.
42 Mr. Raghavendra 2007   9844295267 This email address is being protected from spambots. You need JavaScript enabled to view it.
43 Miss. Sheela VS     9844898064 This email address is being protected from spambots. You need JavaScript enabled to view it.
44 Miss. Dipthi Bopche     9342582727  
45 Mr. Narayana Swamy T     9986432736  
46 Mr. Ravi HS     9916755796 This email address is being protected from spambots. You need JavaScript enabled to view it.
47 Mr. Mohan Kumar TL     9844088817 This email address is being protected from spambots. You need JavaScript enabled to view it.
48 Mr. Yerri Swamy T     9916075954  

Additional information