ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ
Department Profile
ಬೆAಗಳೂರಿನ ಕೃಷಿ ವಿಶ್ವವಿದ್ಯಾಲಯವು ಮೊಟ್ಟ ಮೊದಲಬಾರಿಗೆ ಬಿ.ಎಸ್.ಸ್ಸಿ (ಕೃಷಿ ಮಾರಾಟ ಮತ್ತು ಸಹಕಾರ) ಪದವಿ ಕಾರ್ಯಕ್ರಮವನ್ನು ೧೯೭೬ ರಲ್ಲಿ ಹಾಗೂ ಕೃಷಿ ಮಾರಾಟ ಮತ್ತು ಸಹಕಾರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ೧೯೯೫ ರಲ್ಲಿ ಪ್ರಾರಂಭಿಸಲಾಯಿತು. ೨೦೦೭-೦೮ ರಲ್ಲಿ, ಇಲಾಖೆಯು ಎರಡು ವರ್ಷಗಳ ಪೂರ್ಣಾವಧಿಯ ವಸತಿ ಸಹಿತ ಸ್ನಾತಕೋತ್ತರ ಪದವಿ ಎಂ.ಬಿ.ಎ (ಕೃಷಿ ವ್ಯವಹಾರ ನಿರ್ವಹಣೆ) ಪ್ರಾರಂಭಗೊAಡಿದ್ದು ಹಾಗೂ೨೦೧೯-೨೦ ರಿಂದ ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಪಿ.ಎಚ್.ಡಿ ಕೂಡ ಪ್ರಾರಂಭಿಸಲಾಗಿದೆಕೃಷಿ ಅನುಸಂದಾನ ಪರಿಷತ್ (ಐ.ಸಿ.ಎ.ಆರ್)ಪಾಲು ಹೊರತುಪಡಿಸಿ ೪ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಪ್ರಸ್ತುತ ಜಾಗತಿಕ ಕ್ಷೇತ್ರದಲ್ಲಿನ ಬದಲಾವಣೆಗನುಗುಣವಾಗಿ ನುರಿತ ಪದವೀದರರನ್ನು ಪೂರೈಸಲು ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ೪ ವರ್ಷ ಅವಧಿಯ ಬಿ. ಎಸ್ಸಿ (ಆರ್ಸ್) ಪದವಿಯನ್ನು ೨೦೨೦-೨೦೨೧ರ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಯಿತು. ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಕೃಷಿ ವ್ಯವಹಾರ ಕೈಗಾರಿಕೆಗಳ ಬೇಡಿಕೆಯಿಂದಾಗಿ ಈ ಪದವಿಗೆ ವಿದ್ಯಾರ್ಥಿಗಳ ಪ್ರವೇಶವು ಗಣನೀಯವಾಗಿ ಹೆಚ್ಚಾಗಿದೆ. ಇತರೆ ವ್ಯವಹಾರ ನಿರ್ವಹಣಾ ಶಾಲೆಗಳು ನಡೆಸಿದಪಠ್ಯೇತರ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಉನ್ನತ ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ. ಹೆಚ್ಚಿನ ಪದವೀಧರ ವಿದ್ಯಾರ್ಥಿಗಳು ದೇಶದ ಅತ್ಯುತ್ತಮ ನಿರ್ವಹಣಾ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ಎಂ.ಬಿ.ಎ (ಎ.ಬಿ.ಎಂ) ಸ್ನಾತಕೋತ್ತರ ಪದವೀಧರರು ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಖ್ಯಾತಿಯ ಕೃಷಿ ವ್ಯವಹಾರ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಕೃಷಿ ಮಾರಾಟ, ಕೃಷಿ ಹಣಕಾಸು, ಕೃಷಿ ಸಹಕಾರ, ಶ್ರೇಣೀಕರಣ, ಲೆಕ್ಕಶಾಸ್ತç, ಕೃಷಿ ವ್ಯವಹಾರ ಹಾಗು ಇತರೆ ಕ್ಷೇತ್ರಗಳಲ್ಲಿ ಭೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣದಲ್ಲಿ ವಿಭಾಗವು ತೊಡಗಿಸಿಕೊಂಡಿದೆ. ಸುಸಜ್ಜಿತ ತರಗತಿ ಕೋಣೆಗಳನ್ನು ತರಬೇತಿ ಕೊಠಡಿ೧೫೦೦ ಪುಸ್ತಕಗಳ ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಸೌಲಭ್ಯಗಳನ್ನು ಈ ವಿಭಾಗ ಹೊಂದಿದೆ. ಕೃಷಿ ಮಾರಾಟ ಮತ್ತು ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಸ್ನಾತಕ ಪದವೀಧರರುಅನೇಕ ಗ್ರಾಮೀಣಾಭಿವೃದ್ಧಿ ಮತ್ತು ಬಹುರಾಷ್ಟಿçÃಯ ಖಾಸಗಿ ಸಂಸ್ಢೆಗಳ ಉದ್ಯೋಗಿಗಳಾಗಿದ್ದಾರೆ. ಅವರಲ್ಲಿ ಕೆಲವರು ಇತರೆ ರಾಷ್ಟçಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ರೈತರ ಕೃಷಿ ಮಾರಾಟಕ್ಕೆ ಸಂಬAಧಿತ ಸಮಸ್ಯೆಗಳು, ತಂತ್ರಜ್ಞಾನ ವರ್ಗಾವಣೆ, ಉತ್ತಮ ಮಾರುಕಟ್ಟೆ ಅಭ್ಯಾಸಗಳು, ಮಾರುಕಟ್ಟೆ ಮಾಹಿತಿ ಜ್ಞಾನ ಆಯ್ದ ತೋಟಗಾರಿಕಾ ಉತ್ಪನ್ನಗಳನೇರ ಮಾರಾಟಕ್ಕೆ ಸಹಾಯ ಮಾಡುವ ಕ್ಷೇತ್ರ ಮಟ್ಟದಲ್ಲಿ,ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಅಧ್ಯಾಪಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ೨೦೧೮ ರ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾದಿನಾಚರಣೆಯ ಸಂದರ್ಭದಲ್ಲಿ ಡಾ.ಎಂ.ಆರ್.ಗಿರೀಶ್, ಸಹ ಪ್ರಾಧ್ಯಾಪಕರು, ಕೃಷಿ ಅನುಸಂದಾನ ಪರಿಷತ್ತಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕ ಕೃಷಿ ಬೆಲೆ ಆಯೋಗವು ೨೦೧೬-೧೭ ರಿಂದ “ಕೃಷಿವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ” ಎಂಬ ಸಂಶೋಧನಾ ಯೋಜನೆಯನ್ನು ನಮ್ಮ ಸಂಸ್ಥೆಗೆ ನೀಡಿದ್ದು, ಇದರ ಅಡಿಯಲ್ಲಿ ಸುಮಾರು ೨೦ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ವಾರ್ಷಿಕವಾಗಿ ೪ ಹಂತಗಳಲ್ಲಿ ಹಾಗೂ ಉತ್ಪಾದನಾ ವೆಚ್ಚವನ್ನು ಹಾಗೂ ಮಾರಾಟ ಪದ್ದತಿಗಳನ್ನು ರೈತರಿಂದ ಲೆಕ್ಕಹಾಕಲಾಗುತ್ತದೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ಪ್ರಚಲಿತಗೊಳಿಸಿದ ಎಫ್.ಎ.ಒ ನ ಫಾರ್ಮರ್ಸ್ ಫೀಲ್ಢ್ ಸ್ಕೂಲ್ ಮಾದರಿಯಲ್ಲಿ “ಮೇಜ್ ಬಿಸಿನೆಸ್ ಸ್ಕೂಲ್” ಎಂಬ ಪ್ರಾಯೋಜನೆಯನ್ನು ಮೊದಲ ಬಾರಿಗೆ ೨೦೧೯-೨೦ರ ಅವಧಿಯಲ್ಲಿ ಎನ್.ಐ.ಎ.ಎಮ್ ಸಂಸ್ಥೆಯೊAದಿಗೆ ಕೈಗೊಳ್ಳಲಾಗಿದೆ. ಸ್ಥಳೀಯ, ಪ್ರಾದೇಶಿಕ ಹಾಗೂ ಅಂತರಾಷ್ಟಿçÃಯ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಹಾಗೂ ಬದಲಾಗುತ್ತಿರುವ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ಪ್ರತಿಕ್ರಿಯಿಸಲು, ಕೃಷಿ ಮಾರಾಟ, ಕೃಷಿ ಹಣಕಾಸು, ಕೃಷಿ ಸಹಕಾರ ಹಾಗೂ ಕೃಷಿ ವ್ಯಾಪಾರ ನಿರ್ವಹಣೆಯಲ್ಲಿ ಶಿಕ್ಷಣ ಸಂಶೋಧನೆ ವಿಸ್ತರಣೆಯನ್ನು ಪ್ರಗತಿಸಾದಿಸಲು. ಈ ವಿಭಾಗವು ರಾಜ್ಯ ಸರ್ಕಾರ, ಕೇಂದ್ರ ಹಾಗೂ ಇತರೇ ೨ ಅನಿದಾನಿತ ಸಂಸ್ಥೆಗಳ ಸಹಾಯಗಳಿಂದ ಕೃಷಿ ಮಾರಾಟ ಸಂಶೋದನೆಯನ್ನು ಪ್ರಾಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ, ಮಂಡಳಿಯ “ಮಾರ್ಕೆಟಿಂಗ್ ಚೇರ್” ಅಡಿಯಲ್ಲಿ ರೈತರಿಗೆ ತೋಟಗಾರಿಕಾ ಉತ್ಪನ್ನಗಳ ನೇರ ಮಾರಾಟವನ್ನು (ಮಾವು, ದ್ರಾಕ್ಷಿ, ದಾಳಿಂಬೆ) ಯನ್ನು ಕಲ್ಪಿಸಲಾಗಿದೆ. ಹಾಗೂ ರೈತರ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮಾರಾಟ ತರಬೇತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಡಾ|| ಎಂ. ಎಸ್. ಗಣಪತಿ ಅವರು ಜೂನ್ ೨೦೧೭ ರಲ್ಲಿ ಓಚಿಟಿಥಿಚಿಟಿg ಖಿeಛಿhಟಿoಟogiಛಿಚಿಟ Uಟಿiveಡಿsiಣಥಿ, Siಟಿgಚಿಠಿoಡಿe ನಲ್ಲಿ ನಡೆದ ೨ನೇ ಅಂತರಾಷ್ಟಿçÃಯ ಸಮ್ಮೇಳನ (IಅIಂASಖಿ) ದಲ್ಲಿ ಕೃಷಿ ಮಾರುಕಟ್ಟೆ ಸಹಕಾರ ಮತ್ತು ವ್ಯವಹಾರ ಕ್ಷೇತ್ರದಲ್ಲಿ SಇಖS ಎಕ್ಸಲೆನ್ಸ್ ಇನ್ ಟೀಚಿಂಗ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೂ ಸೆಪ್ಟೆಂಬರ್ ೨೦೧೬ ರಲ್ಲಿ IIಖಖ ತೆಲಂಗಾಣದಲ್ಲಿ ನಡೆದ ಕೃಷಿ, ಸಸ್ಯ, ಪರಿಸರ, ಸಹಾಕರ, ಮತ್ತು ತಂತ್ರಜ್ಙಾನ (ಇಅಔಂSPಇಅಖಿ) ರಾಷ್ಟೀಯ ಸಮ್ಮೇಳನದಲ್ಲಿ ಕೃಷಿ ಮಾರುಕಟ್ಟೆ ಮತು ಕೃಷಿ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಪ್ರತಿಷ್ಟಿತ ವಿಜ್ಙಾನಿ ಪ್ರಶಸ್ತಿ ಪಡೆದುಕೊಂಡಿದ್ದಾg.ೆ ಡಾ|| ಎಂ. ಎಸ್. ಗಣಪತಿ ಅವರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ೨೦೨೨ರಲ್ಲಿ UಂSಃ ಸಂಸ್ಥಾಪನಾ ದಿನಾಚರಣೆಯಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದರು.
ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ–ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳು ಬೋದನೆ / ಶಿಕ್ಷಣ
೧೯೭೫-೭೬: ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಭಾಗ ೧೯೭೬-೭೭: ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ೨೦೧೭-೧೮: ಬಿ.ಎಸ್ಸಿ (ಗೌರವ) ಕೃಷಿ ಮಾರುಕಟ್ಟೆ ಮತ್ತು ಸಹಕಾರ ೧೯೯೪-೯೫: ಎಂ. ಎಸ್ಸಿ. ಕೃಷಿ ಮಾರುಕಟ್ಟೆ ಮತ್ತು ಸಹಕಾರ ೨೦೦೭-೦೮: ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಎಂಬಿಎ ೨೦೧೯-೨೦: ಪಿ.ಎಚ್.ಡಿ. ಕೃಷಿ ವ್ಯವಹಾರ ನಿರ್ವಹಣೆ ೨೦೨೦-೨೧: ಬಿ.ಎಸ್ಸಿ. (ಗೌರವ.) ಕೃಷಿ ವ್ಯವಹಾರ ನಿರ್ವಹಣೆ ಇದನ್ನು ವಿಶ್ವವಿದ್ಯಾಲವು ಅಳವಡಿಸಿಕೊಂಡಿದೆ. 2019-20: Ph.D. in Agribusiness Management ಇದೇ ರೀತಿಯ ಪದವಿಗಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಸಾಮಾನ್ಯ ನಾಮಕರಣ ಮಾರ್ಗಸೂಚಿಗಳ ಅಡಿಯಲ್ಲಿ ದೇಶದಾದ್ಯಂತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುವ ಪದವಿ ಇದಾಗಿದೆ.
ಸಂಶೋಧನೆ/ ವಿಸ್ತರಣೆ/ತರಬೇತಿ/ಇತರ ಚಟುವಟಿಕೆಗಳು
೨೦೧೧-೨೦೧೪: ಭಾರತ ಸರ್ಕಾರದಿಂದ ಪ್ರಾಯೀಜಿತ ಖಏಗಿಙ ಯೋಜನೆಯಡಿಯಲ್ಲಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲಾಗಿದೆ. ೧. ಮಾರುಕಟ್ಟೆ ನೇತೃತ್ವದ ವಿಸ್ತರಣೆ ೨. ನೇರ ಮಾರುಕಟ್ಟೆ ೩. ರಫ್ತು ಪ್ರಚಾರ ೪. ಕೃಷಿ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆ ೨೦೧೨-೧೩: ಬ್ರಾö್ಯಡಿಂಗ್, ಪ್ಯಾಕೇಜಿಂಗ್ಗಾಗಿ ರೈತರನ್ನು ಬೆಂಬಲಿಸುವ ಮೂಲಕ ನೆರ ಮಾರುಕಟ್ಟೆ ಉಪಕ್ರಮ ಮಾವು ಮತ್ತು ದ್ರಾಕ್ಷಿ- ರೈತರಿಂದ ಗ್ರಾಹಕರಿಗೆ ನೇರ ಮಾರಾಟ. ೨೦೧೨-೧೩: ೭ ಮಾರುಕಟ್ಟೆಗಳಲ್ಲಿ ಎ.ಪಿ.ಎಂ.ಸಿ ಯಲ್ಲಿ ಗ್ರೇಡಿಂಗ್ ಉಪಕರಣಗಳ ಸ್ಥಾಪನೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ವರದಿ ಸಲ್ಲಿಸಲಾಗಿದೆ. ೨೦೧೫-೧೬: ಕೃಷಿ ಮಾರುಕಟ್ಟೆಯ ಉದಯೋನ್ಮುಖ ಪ್ರವೃತ್ತಿಗಳು ಹಾಗೂ ಕೃಷಿ ವ್ಯವಹಾರ ಕುರಿತು ರಾಷ್ಟಿçÃಯ ಸಮ್ಮೇಳನ. ೨೦೧೫-೧೬: ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಗುಪ್ತಚರ ಕೋಶದ ಸ್ಥಾಪನೆ. ೨೦೧೬-೧೭: ಕೃಷಿ ಮಾರಾಟದಲ್ಲಿ ತಾಂತ್ರಿಕ ಮದ್ಯಸ್ಥಿಕೆಗಳ ರಾಷ್ಟಿçÃಯ ಸಮ್ಮೇಳನ. ೨೦೧೭-೧೮: ಫಲದಾಯಕ ಬೆಲೆಗಳನ್ನು ಖಾತರಿ ಪಡಿಸುವುದು ಹಾಗೂ ರೈತರಿಗೆ ಸ್ಥಿರ ಮಾರುಕಟ್ಟೆ ಕುರಿತು ರಾಷ್ಟಿçÃಯ ಕಾರ್ಯಗಾರ. ೨೦೧೭-೧೮: ಕರ್ನಾಟಕ ಕೃಷಿ ಬೆಲೆ ಆಯೋಗದ ಸಮನ್ವಯದಲ್ಲಿ ವರದಿ ಸಲ್ಲಿಸಲಾಗಿದೆ. ೨೦೧೮-೧೯: “ಅಗ್ರಿಬಿಸಿನೆಸ್ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮ. ೨೦೧೯-೨೦: ಅಸೇಯಿಂಗ್ ಬಳಕೆಗೆ ಸಂಬಧಿಸಿದAತೆ ವಿಭಾಗದಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿAದ ಮಂಜೂರಾದ ಸಲಕರಣೆಗಳ ಉಪಯುಕ್ತತೆ ಕುರಿತು ಸಮೀಕ್ಷೆಯನ್ನು ನಡೆಸಲಾಯಿತು. ೨೦೨೧-೨೨: ಅಗ್ರಿಬಿಸಿನೆಸ್ನಲ್ಲಿ ಆಲ್ಟೆರಿಕ್ಸ್ ಮತ್ತು ಟೇಬಲ್ಯು ಅಪ್ಲಿಕೇಶನ್ನಲ್ಲಿ ತರಬೇತಿ ಕಾರ್ಯಕ್ರಮ. ಶ್ರೀನಿವಾಸಪುರ ಮಾವು ರೈತರ ಉತ್ಪಾದಕರ ಕಂಪನಿಗೆ ವೆಬ್ಸೈಟ್ ಬಿಡುಗಡೆ. ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ- ಕೃಷಿ ವಿಶ್ವವಿದ್ಯಾನಿಲಯ ಕೃಷಿ ಅರ್ಥಶಾಸ್ರöç ಸಂಶೋಧನೆಯ ೨೮ ನೇ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ- ಕೃಷಿ ವಿಶ್ವವಿದ್ಯಾನಿಲಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾನಿಲಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ ಡ್ರಾö್ಯಗನ್ ಪ್ರೂಟ್ ನಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಸಭೆಯನ್ನು ಆಯೋಜಿಸಿದೆ.
Department of Agricultural Marketing Co-Operation And Business Management - Photos
Contact:
Dr. Siddayya
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
PG Co-ordinator,
MBA (ABM) M.Sc. and Ph.D.
(Agril. Economics), IARI, New Delhi.
Bangalore-560065
+91-80-2333 0153 to 58, Extn. 380
Dr. Siddayya
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
PG Co-ordinator,
MBA (ABM) M.Sc. and Ph.D.
(Agril. Economics), IARI, New Delhi.
Bangalore-560065
+91-80-2333 0153 to 58, Extn. 380
Faculty
ಪ್ರೊಫೆಸರ್ ಮತ್ತು ಮುಖ್ಯಸ್ಥ ಪೋಸ್ಟ್ ಗ್ರಾಜುಯೇಟ್ ಕೋಆರ್ಡಿನೇಟರ್, MBA (ABM) EA. Sc. ಮತ್ತು ಪಿಎಚ್.ಡಿ. (ಅಗ್ರಿಕಲ್ಚರಲ್ ಎಕನಾಮಿಕ್ಸ್), IARI ಇನ್ನೋವೇಟಿವ್
ಪರಿಣಿತಿ:ಅಭಿವೃದ್ಧಿಅರ್ಥಶಾಸ್ತç, ಕೃಷಿ ಅಭಿವೃದ್ಧಿ ಹಾಗೂ ನೀತಿ ಸಂಶೋಧನೆ, ಕೃಷಿ ವ್ಯವಹಾರ ನಿರ್ವಹಣೆ, ಕೃಷಿ ಬೆಲೆ ವಿಶ್ಲೇಷಣೆ ಮತ್ತುಅಂತರಾಷ್ಟಿçÃಯ ವಾಣಿಜ್ಯ.
This email address is being protected from spambots. You need JavaScript enabled to view it.
+91-80-2333 0153 to 58, Extn. 380
+91-9640689311
ಪ್ರಾಧ್ಯಾಪಕರು ಮತ್ತು ಹಾಗೂ ಪ್ರಧಾನ ಸಂಯೋಜಕರು, ಕೃಷಿ ವಿಶ್ವವಿದ್ಯಾನಿಲಯಮುಖ್ಯಸ್ಥರು,ಮಾರ್ಕೆಟಿಂಗ್ಛೇರ್ (ಕ.ರಾ.ಕೃ.ಮಾ.ಮಂ)
ಎಂ.ಎಸ್ಸಿ (ಕೃಷಿ), ಎಂಬಿಎ, ಪಿ.ಹೆಚ್.ಡಿ
ಪರಿಣಿತಿ: ಕೃಷಿ ಮಾರಾಟ, ಚಿಲ್ಲರೆ ವ್ಯಾಪಾರ ನಿರ್ವಹಣೆ, ಕೃಷಿ ವ್ಯವಹಾರ ನಿರ್ವಹಣೆ, ಮಾರಾಟ ನಿರ್ವಹಣೆ, ಆಹಾರ ಮತ್ತು ಕೃಷಿ ಸರಕುಗಳಲ್ಲಿ ಗುಣಮಟ್ಟದ
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-80-2333 0153 Extn. 380
+91-94489 75304
08023627519
08023627519
ಪ್ರಾಧ್ಯಾಪಕರು ಮತ್ತು ಸ್ನಾತಕೊತ್ತರ ಸಂಯೋಜಕರು ಎA. ಎಸ್ಸಿ. (ಕೃಷಿ), ಪಿ.ಎಚ್.ಡಿ.
ಪರಿಣಿತಿ: ನೈಸರ್ಗಿಕ ಸಂಪನ್ಮೂಲ ಅರ್ಥಶಾಸ್ತç, ಅಂತರಾಷ್ಟಿçÃಯ ವಾಣಿಜ್ಯ, ಕೃಷಿ ಯೋಜನಾ ನಿರ್ವಹಣೆ, ಕೃಷಿ ಹಣಕಾಸು ಶಾಸ್ತçಮತ್ತು ಕೃಷಿ ಮಾರಾಟ ಹಾಗೂ ವ್ಯವಹಾರ ನಿರ್ವಹಣೆ
This email address is being protected from spambots. You need JavaScript enabled to view it.
+91-80-2333 0153 to 58, Extn. 380
+91-94483 85190
ಸಹಾಯಕ ಪ್ರಾಧ್ಯಾಪಕರು (ಹಿರಿಯ ಶ್ರೇಣಿ), ಎಂ. ಎಸ್ಸಿ. (ಕೃಷಿ), ಪಿ.ಎಚ್.ಡಿ
ಪರಿಣಿತಿ: ಕೃಷಿ ಉತ್ಪಾದನಾಅರ್ಥಶಾಸ್ತç, ನೈಸರ್ಗಿಕ ಸಂಪನ್ಮೂಲ ಅರ್ಥಶಾಸ್ತç, ಕೃಷಿ ಮತ್ತುಕ್ಷೇತ್ರ ಹಣಕಾಸು ನಿರ್ವಹಣೆ, ಕೃಷಿ ಮಾರಾಟ ಮತ್ತು ವ್ಯವಹಾರ ನಿರ್ವಹಣೆ ಹಾಗೂಅಂತರಾಷ್ಟಿçÃಯ ವಾಣಿಜ್ಯ
This email address is being protected from spambots. You need JavaScript enabled to view it.
+91-80-2333 0153 to 58, Extn. 380
+91-94823 94013
ಸಹಾಯಕ ಪ್ರಾಧ್ಯಾಪಕರು ಎಂ. ಎಸ್ಸಿ. (ಕೃಷಿ), ಪಿ.ಎಚ್.ಡಿ
ಪರಿಣಿತಿ: ಕೃಷಿ ವ್ಯವಹಾರನಿರ್ವಹಣೆ, ಕೃಷಿ ಮಾರಾಟ, ಪೂರೈಕೆ ಸರಣಿ ನಿರ್ವಹಣೆ
This email address is being protected from spambots. You need JavaScript enabled to view it.
+91-80-2333 0153 to 58, Extn. 380
+91-8754991511
ತಾಂತ್ರಿಕ ಅಧಿಕಾರಿಗಳು ಎಂಬಿಎ (ಎ.ಬಿ.ಎಂ), ಪಿ.ಎಚ್.ಡಿ
ಪರಿಣಿತಿ: ಕೃಷಿ ವ್ಯವಹಾರ ನಿವಹಣೆ, ಮೌಲ್ಯಸರಣಿ ನರ್ವಿಹಣೆ
This email address is being protected from spambots. You need JavaScript enabled to view it.
8095785704