Department of Animal Science - k

About the department

ಪ್ರಾಣಿ ವಿಜ್ಞಾನ ವಿಭಾಗವು ೨೦೧೦ರಲ್ಲಿ ಪ್ರಾರಂಭವಾಗಿ ಬಿ.ಎಸ್ಸಿ.(ಕೃಷಿ) ಮತ್ತು ಬಿ.ಎಸ್ಸಿ.(ಕೃಷಿ ಮಾರುಕಟ್ಟೆ) ವಿದ್ಯಾರ್ಥಿಗಳಿಗೆ ಪಶುಸಂಗೋಪನೆ, ಕುಕ್ಕುಟಶಾಸ್ತç ಮತ್ತು ಮೀನುಗಾರಿಕೆ ಪಠ್ಯಕ್ರಮಗಳ ಭೋದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಈ ವಿಭಾಗದ ಭೋಧಕ ಸಿಬ್ಬಂದಿಗಳು ಭೋದನೆಯ ಜೊತೆಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಮತ್ತು ವಿದ್ಯಾರ್ಥಿಗಳ ಕಲಿಕಾ ತರಬೇತಿಯ ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಶುಸಂಗೋಪನೆ ವಿಸ್ತರಣಾ ಚಟುವಟಿಕೆಗಳನ್ನು (ಪಶುಚಿಕಿತ್ಸಾ ಶಿಬಿರ, ಪ್ರಾತ್ಯಕ್ಷಿಕೆ, ತರಬೇತಿಗಳು) ಆಯೋಜಿಸುತ್ತಿರುತ್ತಾರೆ.
ವಿಸ್ತರಣಾ ನಿರ್ದೇಶನಾಲಯವು ಆಯೋಜಿಸುವ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರ ಜೊತೆಗೆ ವಿಭಾಗಕ್ಕೆ ಭೇಟಿ ನೀಡುವ ರೈತೆರಿಗೆ ಈ ವಿಭಾಗವು ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯ ಕೌಶಲ್ಯ ತರಬೇತಿ ಕೇಂದ್ರದಿAದ ಪ್ರಾಯೋಜಿಸಲಾಗುವ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.
ಈ ವಿಭಾಗದ ಬೋಧಕರು ಅನೇಕಾರು ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.
Contact:

ಡಾ.ಆನಂದ ಮನೇಗಾರ್
Professor & Head
Department of Animal Science
UAS, GKVK, Bangalore - 560065
+91-8861935554
 

Faculty

ಬೋಧಕ ಸಿಬ್ಬಂದಿಗಳು
ಡಾ. ಆನಂದ ಮನೇಗಾರ್
ಪಿ.ಹೆಚ್.ಡಿ
ಪ್ರಾಧ್ಯಾಪಕರು
ಪ್ರಾಣಿ ವಿಜ್ಞಾನ ವಿಭಾಗ,
ಕೃಷಿ ಮಹಾವಿದ್ಯಾಲಯ, ಬೆಂಗಳೂರು-೫೬೦೦೬೫
೦೮೦-೨೩೩೩೦೧೫೩ (೩೨೭)
This email address is being protected from spambots. You need JavaScript enabled to view it.

Photos

calf
goat

 

native-cock
poultry

 

sheep

Additional information