Department of Food Science and Nutrition Profile - k

Department Profile

ಈ ವಿಭಾಗವು ೧೯೬೯ ರಲ್ಲಿ ಗೃಹ ಅರ್ಥಶಾಸ್ತç ವಿಭಾಗವಾಗಿ ಪ್ರಾರಂಭವಾಯಿತು, ೧೯೮೦ರಲ್ಲಿ ಇದನ್ನು ಗ್ರಾಮೀಣ ಗೃಹ-ವಿಜ್ಞಾನ ವಿಭಾಗ ಮತ್ತು ೨೦೦೨ ರಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಎಂದು ಮರು ನಾಮಕರಣ ಮಾಡಲಾಯಿತು. ಎಫ್ಎಒ (ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ) ಇಎಫ್‌ಎನ್‌ಎಜಿ ಕಾರ್ಯಕ್ರಮದ ಅಡಿಯಲ್ಲಿ ಒಂದು ಪದವಿ ಕಾರ್ಯಕ್ರಮ (೨+೦) ದೊಂದಿಗೆ ವಿಭಾಗ ಪ್ರಾರಂಭವಾಯಿತು. ಈಗ, ವಿಭಾಗವು ಆಹಾರ ವಿಜ್ಞಾನ ಮತು ಪೋಷಣೆಯ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಸ್ನಾತಕೋತ್ತರ (ಎಂ.ಎಸ್ಸಿ) ಮತ್ತು ಡಾಕ್ಟರಲ್ (ಪಿಎಚ್‌ಡಿ) ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಭಾಗವು ದೇಶಾದ್ಯಂತ ಹಾಗೂ ವಿದೇಶಗಳಿಂದ ವಿದ್ಯಾರ್ಥಿಗಳನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ವಿಭಾಗದಲ್ಲಿ ಕೈಗೊಂಡ ಹೆಚ್ಚಿನ ಸಂಶೋಧನಾ ಅಧ್ಯಯನಗಳು ಆಹಾರ ವಿಶ್ಲೇಷಣೆ, ಪೌಷ್ಠಿಕಾಂಶದ ಸ್ಥಿತಿಯ ಮೌಲ್ಯಮಾಪನ, ಉತ್ಪನ್ನಗಳ ಸಂವೇದನಾ ವಿಶ್ಲೇಷಣೆ, ಶೈಕ್ಷಣಿಕ ಮತ್ತು ಪೌಷ್ಠಿಕಾಂಶದ ಮಧ್ಯಸ್ಥಿಕೆ ಅಧ್ಯಯನಗಳು, ಆಹಾರ ಮತ್ತು ಆರೋಗ್ಯ ಆಹಾರಗಳ ಅಭಿವೃದ್ಧಿ, ಸಂಸ್ಕರಣೆ ಮತ್ತು ಬಳಕೆಗೆ ವಿಶೇಷ ಉಲ್ಲೇಖದೊಂದಿಗೆ ತಂತ್ರಜ್ಞಾನಗಳ ವರ್ಗಾವಣೆಗೆ ಸಂಬAಧಿಸಿವೆ.
ವಿದ್ಯಾರ್ಥಿಗಳ ಮತ್ತು ವಿಭಾಗದ ಬೋಧಕ ಸಿಬ್ಬಂದಿಗಳ ಸಂಶೋಧನಾ ಚಟುವಟಿಕೆಗಳು:
  • ಮಹಿಳಾ ಸಬಲೀಕರಣ & ಉದ್ಯಮಶೀಲತೆಗೆ ಸಂಬAಧಿಸಿದ ಅಧ್ಯಯನಗಳು ಮತ್ತು ಯೋಜನೆಗಳು
  • ವಿವಿಧ ವಯಸ್ಸಿನ ಗುಂಪುಗಳು ಜನಸಂಖ್ಯೆಯ ಪೌಷ್ಠಿಕಾಂಶದ ಸ್ಥಿತಿ
  • ಶೈಕ್ಷಣಿಕ ಮತ್ತು ಆಹಾರದ ಮಧ್ಯಸ್ಥಿಕೆ ಅಧ್ಯಯನಗಳು
  • ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಉದ್ಯಮಿಗಳಿಗೆ ತಂತ್ರಜ್ಞಾನಗಳ ವರ್ಗಾವಣೆ
  • ಆಹಾರ ಪದ್ಧತಿ ಮತ್ತು ಆರೋಗ್ಯ ಮೌಲ್ಯವರ್ಧಿತ ಆಹಾ
ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿನ ಪ್ರಮುಣ ಅಭಿವೃದ್ಧಿ ಮತ್ತು ಸೌಲಭ್ಯಗಳು :

ವಿಭಾಗವುÀ ಸುಸಜ್ಜಿತ ಪ್ರಯೋಗಾಲಗಳನ್ನು ಹೊಂದಿದೆ

  • ಸ್ನಾತಕ ಆಹಾರ ಸಂಸ್ಕರಣಾ ಪ್ರಯೋಗಾಲಯ
  • ಆಹಾರ ವಿಜ್ಞಾನ ಮತ್ತು ಸಂವೇದನಾ ವಿಶ್ಲೇಷಣೆ ಪ್ರಯೋಗಾಲಯ
  • ಪೋಷಕಾಂಶ ವಿಶ್ಲೇಷಣೆ ಪ್ರಯೋಗಾಲಯ
ಇಲಾಖೆಯ ಚಟುವಟಿಕೆಗಳ:
  • ರಾಗಿ, ಕಡಿಮೆ ಬಳಕೆಯ ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳು, ಔಷಧೀಯ ಗಿಡಮೂಲಿಕೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
  • ದುರ್ಬಲ ವಿಭಾಗಗಳು/ಹೆಚ್ಚಿನ ಅಪಾಯದ ಗುಂಪು ಸೇರಿದಂತೆ ವಿವಿಧ ವಯಸ್ಸಿನ ಗುಂಪುಗಳ ಪೌಷ್ಠಿಕಾಂಶದ ಸ್ಥಿತಿ
  • ಕ್ಲಿನಿಕಲ್ ಪೋಷಣೆಯ ಕುರಿತ ಮಧ್ಯಸ್ಥಿಕೆ ಅಧ್ಯಯನಗಳು
  • ಆಹಾರ ಉದ್ಯಮಶೀಲತೆ ಆಧಾರಿತ ಸಂಶೋಧನೆ
ವಿಭಾಗದಲ್ಲಿ ಬೋಧಕರು ನಡೆಸುತ್ತಿರುವ ಯೋಜನಾ ಶೀರ್ಷಿಕೆಗಳು :
  • ಭಾರತ ಸರ್ಕಾರ ಡಿಎಸ್‌ಟಿ ಯೋಜನೆ :ಚಾಮರಾಜನಗರ ಜಿಲ್ಲೆಯ ನ್ಯುಟ್ರಿಫಾರ್ಮಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರ ಸುಸ್ಥಿರ ಪೋಷಣೆ ಮತ್ತು ಸಬಲೀಕರಣ : ಬಜೆಟ್: ೩೫.೦೮ ಲಕ್ಷಗಳು
  • ಸಿರಿಧನ್ಯ ಆಧಾರಿತ ಮೌಲ್ಯಬರ್ಧಿತ ಪ್ರೋಬಯಾಟಿಕ್ ಉತ್ಪನ್ನಗಳ ಅಭಿವೃದ್ಧಿ ಬಜೆಟ್:೨ ಲಕ್ಷ
  • ಅಂASಖಿ ಯೋಜನೆ
  • Value added products from super food chia and Quinoa seed: Budget 3 Lakhs
  • ಸೂಪರ್ ಫುಡ್ ಚಿಯಾ ಮತ್ತು ಕ್ವಿನೋವಾ ಬೀಜದಿಂದ ಮೌಲ್ಯವರ್ಧಿತ ಉತ್ಪನ್ನಗಳು: ಬಜೆಟ್: ೩ ಲಕ್ಷಗಳು ಕರ್ನಾಟಕ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪರಿಶಿಷ್ಠ ಜಾತಿ (Sಅ) ಪರಿಶಿಷ್ಟ ಪಂಗಡ (Sಖಿ) ಯುವಕರಿಗೆ ಹೊಲಿಗೆ ಕಸೂತಿ ಕೆಲಸದ ತರಬೇತಿ: ಬಜೆಟ್ ೪ ಲಕ್ಷಗಳು.
  • ಇಂಡೋ-ಜರ್ಮನ್ ಯೋಜನೆ: ‘ಬೆಂಗಳೂರಿನ ಗ್ರಾಮೀಣ-ನಗರ ಇಂಟರ್‌ಫೇಸ್‌ನಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆಹಾರದ ವೈವಿಧ್ಯೀಕರಣ, ಪೌಷ್ಠಿಕಾಂಶದ ಸ್ಥಿತಿ ಮತ್ತು ಜೀವನಶೈಲಿ ಮಾದರಿಗಳು’
ವಾಣಿಜ್ಯೀಕರಣಗೊಂಡಿರುವ ತಂತ್ರಜ್ಞಾನಗಳು
  • ಆಹಾರ ಉದ್ಯಮಗಳು ಮತ್ತು ಸ್ಟಾರ್ಟಅಪ್ಗಳಿಗೆ ತಂತ್ರಜ್ಞಾನಗಳ ವಾಣಿಜ್ಯೀಕರಣ
  • ನುಗ್ಗೆ ಸೊಪ್ಪಿನ ಡಾರ್ಕ ಚಾಕಲೇಟ್
  • ನುಗ್ಗೆ ಸೊಪ್ಪಿನ ಹಸಿರು ಚಾಕಲೇಟ್
  • ನುಗ್ಗೆ ಸೊಪ್ಪಿನ ಶುಂಠಿ ಹಸಿರು ಚಹಾ
  • ನುಗ್ಗೆ ಸೊಪ್ಪಿನ ತುಳಸಿ ಹಸಿರು ಚಹಾ

2. Faculty/Staff

Sl. No.DesignationName

1.

  Professors

        Dr. K. G. Vijayalaxmi

        Dr. M. L. Revanna

        Dr. Jamuna. K. V

        Dr. UshaRavindra

2.

  Associate Professors

        Dr. Shamshad Begum S

3.

  Assistant  Professor

        Dr. Veena B.

     

Courses Offered in the Department

Under graduate (B.Sc. Hons. Agri./B.Tech./Marketing & Coop.)

Sl. No.

Course Title

1.

FSN 111 : Principles of Food Science & Nutrition (2+0)

2.

FSN 321 : Food Processing, Food Safety Standards and Value Addition (1+1)

3.

PHT 402 Hands on Training, Commercial Food Processing and Value addition   (0+5)

4.

Student “READY” Programme, RAWE.

5.

NSS 111National service scheme (0+1)

 

Master of Science (M.Sc.)

Sl. No.

Course Title

1.

FSN 501: Principles of Food Science(1+1)

2.

FSN 502: Principles of Nutrition (3+0)

3.

FSN 504: Principles of Community Nutrition(1+1)

4.

FSN 507: Nutrition during Life cycle(2+0)

5.

FSN 508 Nutrition and Physical Fitness (1+1)

6.

FSN 509 Principles of Diet Therapy (2+1)

7.

FSN 510 Food Toxicology (2+0)

8.

FSN 511 Principles of Human Physiology (1+1)

9.

FSN 513: Food Product Development (1+1)

10.

PGS 502 Technical writing and Communication skills (0+1)

11.

PGS 503: Intellectual property & its management in Agriculture(1+0)

12.

PGS 504: Basic concepts in Laboratory techniques(0+1)

13.

FSN 581:Seminar (0+1)

 

Doctor of Philosophy (Ph.D.)

Sl. No.

Course Title

1.

FSN 601: Advances in CHO, Protein+Lipids, (1+1)

2.

FSN 602:Advances in Vitamins and Hormones(2+0)

3.

FSN 603 Minerals in Human Nutrition (1+1)

4.

FSN 604 Advances in Food Science and Technology (2+1)

5.

FSN 605 :Advances in Energy Metabolism(1+0)

6.

FSN 606 :Nutrition and Agricultural Interface(1+0)

7.

FSN 608: Application of Biotechnology in food and nutrition(2+0)

8.

FSN 609: Global Nutritional Problems

9.

FSN 610: Maternal and Child Nutrition (1+1)

10.

FSN 681: Seminar(0+1)

Faculty

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
Ph.D, (Food & Nutrition)
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-80-2333 0153 Extn. 377
+91-9880372159
ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-80-2333 0153 Extn.377
ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫
This email address is being protected from spambots. You need JavaScript enabled to view it.
+91-80-2333 0153 Extn. 377
ಸಹ ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
ಸಹಾಯಕ ಪ್ರಾಧ್ಯಾಪಕರು
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-9110230171
+91-80-2333 0153 Extn. 377

Additional information